ಸಿಸಿಟಿವಿ ಅಳವಡಿಕೆ ಹಾಗೂ ರಿಪೇರಿ ಉಚಿತ ತರಬೇತಿ ಶಿಬಿರ 2022, CCTV Camera Installation & Servicing & Repair Services job free training course rudset
ಸ್ವಂತ ಉದ್ಯೋಗವನ್ನು ಮಾಡಲು ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಇದೊಂದು ಉಚಿತ ಅವಕಾಶ. ಇನ್ನು ತಡಮಾಡದೇ ಆಸಕ್ತಿ ಇರುವಂತವರು ಉಚಿತ ತರಬೇತಿಗೆ ವಾಟ್ಸಾಪ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಸಿಸಿ ಟಿವಿ ಅಳವಡಿಕೆ ಹಾಗೂ ರಿಪೇರಿ ತರಬೇತಿಗೆ ಸೇರಲು ಬೇಕಾದ ಮುಖ್ಯ ಹಾಗೂ ಲಭ್ಯಸಂಪೂರ್ಣ ಮಾಹಿತಿಗಳು ಅಂದರೆ ಸ್ಥಳ, ತರಬೇತಿಯ ಆರಂಭ ದಿನಾಂಕ, ಕೊನೆಯ ದಿನಾಂಕ, ಅಭ್ಯರ್ಥಿಯ ವಯೋಮಿತಿ, ಇನ್ನಿತರೆ ಮಾಹಿತಿಗಳನ್ನು ಈ ಕೆಳಗೆ ನೀಡಿದ್ದೇವೆ.
Free Cctv Camera Installation & Repair Services Business Training
ಉಚಿತ ತರಬೇತಿಯ ಪ್ರಮುಖ ಮಾಹಿತಿಗಳು:
ತರಬೇತಿಯ ನಡೆಯುವ ಸ್ಥಳ | ಉಡುಪಿಯ ಬ್ರಹ್ಮಾವರ,ಹೇರೂರು ರುಡ್ ಸಂಸ್ಥೆ |
ವಯೋಮಿತಿ | 18 ವರ್ಷ ಮೇಲ್ಪಟ್ಟಿರಬೇಕು ,45 ವರ್ಷ ಮೀರಿರಬಾರದು |
ತರಬೇತಿಯ ಆರಂಭ ದಿನಾಂಕ | 17-03-2022 |
ತರಬೇತಿಯ ಕೊನೆಯ ದಿನಾಂಕ | 29-03-2022 |
ಕಡ್ಡಾಯವಾಗಿ ಇರಬೇಕಾದ ದಾಖಲಾತಿಗಳು:
ಬಿಪಿಎಲ್ ಕಾರ್ಡ್ , ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು
ತರಬೇತಿ ಕೇಂದ್ರದ ಕಡೆಯಿಂದ ತರಬೇತಿದಾರರಿಗೆ ದೊರಕುವ ಸೌಲಭ್ಯಗಳು
ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಉಚಿತ ಸಮವಸ್ತ್ರ , ಟೂಲ್ ಕಿಟ್ ಸಹ ಇರುತ್ತದೆ.
ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಲು ಬಯಸುವವರು ವಾಟ್ಸಪ್ ಮೂಲಕ ಅರ್ಜಿ ಸಲ್ಲಿಸಬಹುದು : ಹೆಸರು ವಿಳಾಸ, ವಯಸ್ಸು ಜನ್ಮದಿನಾಂಕ, ಬರೆದು ಜೊತೆಯಲ್ಲಿ ಬಿಪಿಯಲ್ ಕಾರ್ಡ ಮತ್ತು ಆಧಾರ್ ಕಾರ್ಡ್ ನ ಪೋಟೋ ತೆಗೆದು ವಾಟ್ಸಪ್ ನಂಬರ್ನಲ್ಲಿ ಕಳುಹಿಸಿ ಕೊಡಬೇಕಾಗುತ್ತದೆ
ಆಸಕ್ತರು ದಿನಾಂಕ: 14:03:2022 ಸೋಮವಾರದ ಒಳಗಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿದೆ
ಲಭ್ಯವಿರುವ ವಾಟ್ಸಾಪ್ ನಂಬರ್‌ಗಳು:
RUDSET Institute, 52, Heroor
BRAHMAVARA – 576 213
Udupi District, Karnataka State
Office Ph. No.: 0820 – 2563455
Mo.No.: 9449862808
Email: [email protected]
For Director : [email protected]
For Office : [email protected]
ಹೆಚ್ಚಿನ ಉದ್ಯೋಗ ಮಾಹಿತಿಗಾಗಿ ಅಗತ್ಯವಿರುವ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ | JOIN GROUP |
ಟೆಲಿಗ್ರಾಮ್ ಗ್ರೂಪ್ | JOIN TELIGRAM |
ಅಪ್ಲಿಕೇಷನ್ ಲಿಂಕ್ | APPLY NOW |
ಇತರೆ ಮಾಹಿತಿಗಾಗಿ | CLICK HERE |
ಇತರ ಹುದ್ದೆಗಳ ಮಾಹಿತಿ:
SSLC ಹಾಗೂ ITI ಪಾಸಾದವರಿಗೆ BMTC 300 ಹುದ್ದೆಗಳ ನೇಮಕಾತಿ 2022
NTPC ಎಕ್ಸಿಕ್ಯೂಟಿವ್ ಟ್ರೈನಿ ಪೋಸ್ಟ್‌ಗಳ ನೇಮಕಾತಿ 2022