ಹಲೋ ಸ್ನೇಹಿತರೆ, ಇಂದಿನ ಹೊಸ ಉದ್ಯೋಗ ಮಾಹಿತಿಗಾಗಿ ಎಲ್ಲರಿಗೂ ಸ್ವಾಗತ, ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ, ಈ ಹುದ್ದೆಗಳಿಗೆ ಅರ್ಹತೆಗಳು, ವೇತನ, ವಯೋಮಿತಿ ಹಾಗೂ ಆಯ್ಕೆ ಪ್ರಕ್ರಿಯೆ ಕುರಿತು ಹಾಗೂ ಈ ನೇಮಕಾತಿಯ ಅಧಿಸೂಚನೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಇದನ್ನು ವಿವರವಾಗಿ ಓದಿ ಆಸಕ್ತರು ಅರ್ಜಿಸಲ್ಲಿಸಿ.
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು: 12
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಗಳು:
ತಾಂತ್ರಿಕ ಸಹಾಯಕ ಕೃಷಿ – 6
ತಾಂತ್ರಿಕ ಸಹಾಯಕ ರೇಷ್ಮೆ – 2
ತಾಂತ್ರಿಕ ಸಹಾಯಕ ಅರಣ್ಯ – 4
ವಿದ್ಯಾರ್ಹತೆ:
ಅರ್ಜಿಸಲ್ಲಿಸುವ ಅಭ್ಯರ್ಥಿಗಳು BSc ಅಥವಾ Msc ಯಲ್ಲಿ ಕೃಷಿ, ಅರಣ್ಯ, ರೇಷ್ಮೆ ವಿಷಯಗಳನ್ನು ಅದ್ಯಯನ ಮಾಡಿರಬೇಕು.
ವಯೋಮಿತಿ:
ಅರ್ಜಿಸಲ್ಲಿಸುವ ಅಭ್ಯರ್ಥಿಗಳು 45 ವರ್ಷ ಮೀರಿರಬಾರದು ಹಾಗೂ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ:
ಮೆರಿಟ್ ಆದಾರದ ಮೇಲೆ
ಸಂಬಳ:
28,000/-
ಅರ್ಜಿಸಲ್ಲಿಸಲು ಕಡೆಯ ದಿನಾಂಕ:
13 ಸೆಪ್ಟೆಂಬರ್ 2023
ಪ್ರಮುಖ ಲಿಂಕ್‌ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಪ್ಲೈ ಆನ್‌ಲೈನ್ | Click Here |
ಅಧಿಕೃತ ಅಧಿಸೂಚನೆ PDF | Click Here |
ಅಧಿಕೃತ ವೆಬ್‌ಸೈಟ್ | sevasindhuservices.karnataka.gov.in |
ಇತರೆ ಉದ್ಯೋಗ ಮಾಹಿತಿ:
- ಕೆಎಂಎಫ್ ನೇಮಕಾತಿ 2023| KMF Recruitment 2023
- KPSC ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ನೇಮಕಾತಿ 2023 | KPSC Recruitment 2023