IIFL Samasta Finance Recruitment 2022
IIFL ಸಮಸ್ತಾ ಫೈನಾನ್ಸ್ ಲಿಮಿಟೆಡ್ ಕರ್ನಾಡಕದ ಎಲ್ಲಾ ತಾಲೂಕು ಮತ್ತು ಶಾಖೆಗಳಲ್ಲಿ ಕೆಲಸ ಮಾಡಲು ಈ ಕೆಳಗಿನ ಹುದ್ದೆಗಳಿಗೆ ಯುವ ಮತ್ತು ಕ್ರಿಯಾತ್ಮಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ
ಹುದ್ದೆಯ ವಿವರ | ವಿದ್ಯಾರ್ಹತೆ | ವಯೋಮಿತಿ | ಸಂಬಳ |
Customer Relationship Officer | 12th/ITI/Any Degree ( Fresher or experience ) | 20-30 yr | CTC – 2,26,958/- upto Rs 3,13,752/- PA |
Date | Venue | Contact person |
24/11/2022 26/11/2022 29/11/2022 | ಬೇಗೂರು ಮದ್ದೂರು ಶ್ರೀರಂಗ ಪಟ್ಟಣ | ಮಧು -9844879688 ಕಾಶೀನಾಥ್ -9620157538 ಯೋಗೇಶ್ – 8660122687 ರಘು -8147963856 |
ಸಂದರ್ಶನಕ್ಕೆ ಬರುವಾಗ ಈ ಕೆಳಗಿನ ದಾಖಲೆಗಳನ್ನು ತರಬೇಕು
Updated Resume ಆಧಾರ್ ಕಾರ್ಡ್, ಪಾನ್ ಕಾರ್ಢ್, ಫೋಟೋ, Driving ಲ್ಲೈಸೆನ್ಸ್, 10+2 ರಿಂದ ಕೊನೆಯ ಶಿಕ್ಷಣ ಅರ್ಹತಾ ಪ್ರಮಾಣ ಪತ್ರ, ಕೊನೆಯ 3 ತಿಂಗಳ ಸಂಬಳದ ಚೀಟಿಗಳು ಮತ್ತು ಅನುಭವ ಪತ್ರ ( ಅನುಭವ ಇದ್ದರೆ )
ಗಮನಿಸಿ
ಅಭ್ಯರ್ಥಿಗಳು ಸೋಮವಾರದಿಂದ ಭಾನುವಾರದವರೆಗೆ ಬೆಳಿಗೆ 9 ರಿಂದ ಸಂಜೆ 6 ರ ನಡುವೆ ಮೇಲಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸತಕ್ಕದ್ದು ಮತ್ತು ಅಭ್ಯರ್ಥಿಗಳು 10: 30 ಬೆಳಿಗ್ಗೆ ನೇಮಕಾತಿ ಸ್ಥಳದಲ್ಲಿ ಹಾಜರು ಇರಬೇಕು
ಕಡ್ಡಾಯವಾಗಿ ದ್ವಿಚಕ್ರ ವಾಹನ ನತ್ತು ವಾಹನದ ದಾಖಲೆಗಳನ್ನು ಹೊಂದಿರತಕ್ಕದ್ದು
ಪ್ರಮುಖ ಲಿಂಕ್ ಗಳು
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಪ್ಲೈ ಆನ್‌ಲೈನ್ | Click Here |
ಅರ್ಜಿ ನಮೂನೆ | Click Here |
ಅಧಿಕೃತ ಅಧಿಸೂಚನೆ pdf | Click Here |
ಅಧಿಕೃತ ವೆಬ್‌ಸೈಟ್ | Click Here |
IIFL ಸಮಸ್ತಾ ಫೈನಾನ್ಸ್ ಲಿಮಿಟೆಡ್ ನೇಮಕಾತಿ 2022 – IIFL Samasta Finance Recruitment 2022
Karnataka Govt Jobs
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2022 | DHFWS Belagavi Recruitment 2022
- ಗ್ರಾಮ ಪಂಚಾಯಿತಿ ನೇರ ನೇಮಕಾತಿ 2022 | Gram Panchayat Job Recruitment Karnataka
- ಬೆಂಗಳೂರು ವಿಶ್ವವಿದ್ಯಾನಿಲಯ ನೇಮಕಾತಿ 2022 | Bangalore University Recruitment 2022
- UIDAI ವಿವಿಧ ಹುದ್ದೆಗಳ ನೇಮಕಾತಿ 2022 | UIDAI Aadhar Card Recruitment 2022
- ಜಿಲ್ಲಾ ಪಂಚಾಯತ್ ನೇಮಕಾತಿ 2022 | Bagalkot Zilla Panchayat Recruitment 2022
- ಮಹಾತ್ಮಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ನೇಮಕಾತಿ 2022 | MGIRED Recruitment 2022