ಹಲೋ ಸ್ನೇಹಿತರೆ ನಮಸ್ಕಾರ, ಇಂದು ನಾವು ಕರ್ನಾಟಕ ಲೋಕಸೇವಾ ಆಯೋಗವು (KPSC) ವಾಣಿಜ್ಯ ತೆರಿಗೆ ಇನ್ಸ್ಪೆಕ್ಟರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗೆ ಬೇಕಾಗಿರುವ ಅರ್ಹತೆಗಳು, ವಯೋಮಿತಿ, ಸಂಬಳದ ವಿವರಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಹಾಗೂ ಈ ನೇಮಕಾತಿ ಸಂಬಂದಿಸಿದ ಅಧಿನೂಚನೆಯನ್ನು ನೀಡಲಾಗಿದೆ, ಈ ಹುದ್ದೆಗೆ ಅರ್ಜಿಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: KPSC ಕಮರ್ಷಿಯಲ್ ಟ್ಯಾಕ್ಸ್ ಇನ್‌ಸ್ಪೆಕ್ಟರ್ (RPC & HK) 2023 ಆನ್‌ಲೈನ್ ಅರ್ಜಿ
ಒಟ್ಟು ಹುದ್ದೆಗಳು: 245
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಅರ್ಜಿ ಶುಲ್ಕ
- ಸಾಮಾನ್ಯ ವರ್ಗಕ್ಕೆ: ರೂ.600/-
- Cat-2A/2B/3A & 3B ಅಭ್ಯರ್ಥಿಗಳಿಗೆ : ರೂ.300/-
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/-
- SC/ST/Cat-I ಮತ್ತು PH ಅಭ್ಯರ್ಥಿಗಳಿಗೆ : Nil
- ಪಾವತಿ ವಿಧಾನ : ಆನ್‌ಲೈನ್ ಮೂಲಕ
ಪ್ರಮುಖ ದಿನಾಂಕಗಳು
HK
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 04-09-2023
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-10-2023
- ಕನ್ನಡ ಭಾಷಾ ಪರೀಕ್ಷೆಯ ತಾತ್ಕಾಲಿಕ ದಿನಾಂಕ : 02-12-2023
- ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ : 03-12-2023
RPC
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 01-09-2023
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-09-2023
- ಕನ್ನಡ ಭಾಷಾ ಪರೀಕ್ಷೆಯ ತಾತ್ಕಾಲಿಕ ದಿನಾಂಕ : 04-11-2023
- ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ದಿನಾಂಕ : 05-11-2023
ವಯಸ್ಸಿನ ಮಿತಿ (30-09-2023 ರಂತೆ)
- ಕನಿಷ್ಠ ವಯಸ್ಸು : 18 ವರ್ಷಗಳು
- ಗರಿಷ್ಠ ವಯಸ್ಸು : 35 ವರ್ಷಗಳು
- ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ವಿದ್ಯಾರ್ಹತೆ:
- ಅಭ್ಯರ್ಥಿಯು ಪದವಿಯನ್ನು ಹೊಂದಿರಬೇಕು
ಸಂಬಳ:
33,450 – 62,600/-
ಆಯ್ಕೆ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆ
ಹುದ್ದೆಯ ವಿವರಗಳು | ||
SL.NO | ಹುದ್ದೆ ಹೆಸರು | ಒಟ್ಟು |
1. | ವಾಣಿಜ್ಯ ತೆರಿಗೆ ನಿರೀಕ್ಷಕ (RPC) | 230 |
2. | ವಾಣಿಜ್ಯ ತೆರಿಗೆ ನಿರೀಕ್ಷಕ (HK) | 15 |
ಪ್ರಮುಖ ಲಿಂಕ್‌ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಪ್ಲೈ ಆನ್‌ಲೈನ್ | Click Here |
ಅಧಿಕೃತ ಅಧಿಸೂಚನೆ Pdf | Click Here |
ಅಧಿಕೃತ ವೆಬ್‌ಸೈಟ್ | https://kpsc.kar.nic.in/ |
ಇತರೆ ಉದ್ಯೋಗ ಮಾಹಿತಿ:
- ಸಾರ್ವಜನಿಕ ಆರೋಗ್ಯ ಇಲಾಖೆ ಬೃಹತ್ ನೇಮಕಾತಿ 2023
- SCDCC ಬ್ಯಾಂಕ್ ನೇಮಕಾತಿ 2023 | SCDCC Bank Recruitment 2023 Apply Links