ಹಲೋ ಸ್ನೇಹಿತರೆ, ಇಂದಿನ ನಮ್ಮ ಉದ್ಯೋಗ ಮಾಹಿತಿಗೆ ಸ್ವಾಗತ, ಕರ್ನಾಟಕ ಸ್ಟೇಟ್ ಓಪನ್ ಯುನಿವರ್ಸಿಟಿ ಮೈಸೂರು (KSOU) ಇಲ್ಲಿ ಖಾಲಿ ಇರುವ SDA, FDA ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಹಾಗೂ ಇನ್ನು ಇತರ ಮಾಹಿತಿಯೊಂದಿಗೆ ಅಧಿಸೂಚನೆಯನ್ನು ನೀಡಲಾಗಿದೆ, ಆಸಕ್ತ ಅಭ್ಯರ್ಥಿಗಳು ವಿವರಗಳನ್ನು ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು: 32
ಅರ್ಜಿಸಲ್ಲಿಸುವ ವಿಧಾನ: ಆಫ್ ಲೈನ್
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಗಳ ವಿವರ:
- ಪ್ರಥಮ ದರ್ಜೆ ಸಹಾಯಕ (FDA) 4
- ಡೇಟಾ ಎಂಟ್ರಿ ಆಪರೇಟರ್ (DEO) 5
- ದ್ವಿತೀಯ ದರ್ಜೆ ಸಹಾಯಕ (SDA) 8
- ಬೆರಳಚ್ಚುಗಾರ ಮತ್ತು ಸಹಾಯಕ 1
- ವಾಹನ ಚಾಲಕ 1
- ಪರಿಚಾರಕ 2
- ಎಲೆಕ್ಟ್ರಿಷಿಯನ್ 1
- ಗ್ಯಾಂಗ್‌ಮೆನ್ 1
- ಸೇವಕ 5
- ಪ್ಲಂಬರ್ 1
- ಸ್ವೀಪರ್ 2
- ಸಹಾಯಕ 1
ವಿದ್ಯಾರ್ಹತೆ:
7 ನೇ ತರಗತಿ, 10 ನೇ ತರಗತಿ, 12 ನೇ ತರಗತಿ, ITI, ಡಿಪ್ಲೋಮಾ ಹಾಗೂ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು
ವಯೋಮಿತಿ:
ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 17,000-58,250/- ರೂ ನಿಗದಿಪಡಿಸಲಾಗಿದೆ.
ವಯಸ್ಸಿನ ಸಡಿಲಿಕೆ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
ಅರ್ಜಿಶುಲ್ಕ:
SC,ST ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 500/-
OBC ಅಭ್ಯರ್ಥಿಗಳಿಗೆ 1000/-
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ಅನುಭವ:
ವಾಹನ ಚಾಲಕ: ವಾಹನ ಚಾಲಕರು ಹುದ್ದೆಗೆ ಕನಿಷ್ಠ 3 ವರ್ಷ ಅನುಭವ ಹೊಂದಿರುವುದು ಕಡ್ಡಾಯ
ಪ್ಲಂಬರ್: ಈ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು
ಅರ್ಜಿಸಲ್ಲಿಸಲು ಕೊನೆಯ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು 30/09/2023 ಕೊನೆಯ ದಿನಾಂಕ ವಾಗಿದೆ.
ಅರ್ಜಿಸಲ್ಲಿಸುವ ವಿಳಾಸ:
ಕುಲಪತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮುಕ್ತಗಂಗೋತ್ರಿ, ಮೈಸೂರು – 570006, ಕರ್ನಾಟಕ
ಪ್ರಮುಖ ಲಿಂಕ್‌ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ವಿಧಾನ | ಆಫ್ ಲೈನ್ |
ಅಧಿಕೃತ ಅಧಿಸೂಚನೆ PDF | Click Here |
ಅಧಿಕೃತ ವೆಬ್‌ಸೈಟ್ | https://ksoumysuru.ac.in/ |
ಇತರೆ ಉದ್ಯೋಗ ಮಾಹಿತಿ:
- ಜಿಲ್ಲಾ ಪಂಚಾಯತ್ ನೇಮಕಾತಿ 2023| Zilla Panchayath Recruitment 2023
- ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| Hassan District Court Recruitment 2023