ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಇಂದ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಅರ್ಹತೆ, ವಯೋಮಿತಿ, ವಿದ್ಯಾರ್ಹತೆ, ಅರ್ಜಿ ಶುಲ್ಕ ಹಾಗೂ ಇನ್ನು ಇತರೆ ಮಾಹಿತಿಯನ್ನು ತಿಳಿದುಕೊಂಡು ಹಾಗೂ ಈ ಹುದ್ದೆಯ ಅಧಿಸೂಚನೆಯನ್ನು ಸಂಪೂರ್ಣ ವಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು: 5
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಭಿವೃದ್ಧಿ ನಿರ್ವಹಣೆ/ಗ್ರಾಮೀಣ ನಿರ್ವಹಣೆ/ಸಾಮಾಜಿಕ ಕಾರ್ಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ಗರಿಷ್ಟ 35 ವರ್ಷ
ಅರ್ಜಿಶುಲ್ಕ:
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ
ಆಯ್ಕೆ ವಿಧಾನ:
ಮೆರಿಟ್ ಲಿಸ್ಟ್, ಸಂದರ್ಶನ
ಪ್ರಮುಖ ದಿನಾಂಕಗಳು:
- ಅರ್ಜಿಸಲ್ಲಿಸಲು ಪ್ರಾರಂಭ – 04 ಸೆಪ್ಟಂಬರ್ 2023
- ಅರ್ಜಿಸಲ್ಲಿಸಲು ಕೊನೆಯ ದಿನಾಂಕ – 18 ಸೆಪ್ಟಂಬರ್ 2023
ಉದ್ಯೋಗ ಸ್ಥಳ:
ಬೆಂಗಳೂರು, ಆಹಾಮದಾಬಾದ್, ಚೆನೈ, ಚಂಡೀಗಡ್
ಪ್ರಮುಖ ಲಿಂಕ್‌ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿಸಲ್ಲಿಸುವ ವಿಧಾನ | ಆಫ್ ಲೈನ್ |
ಅರ್ಜಿ ಫಾರ್ಮ್ | Click Here |
ಅಧಿಕೃತ ಅಧಿಸೂಚನೆ PDF | Click Here |
ಅಧಿಕೃತ ವೆಬ್‌ಸೈಟ್ | https://www.sidbi.in/en |
ಇತರೆ ಉದ್ಯೋಗ ಮಾಹಿತಿ:
- ಕೆಎಂಎಫ್ ನೇಮಕಾತಿ 2023| KMF Recruitment 2023
- KPSC ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ನೇಮಕಾತಿ 2023 | KPSC Recruitment 2023