ಹಲೋ ಸ್ನೇಹಿತರೆ, ಇಂದಿನ ನಮ್ಮ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಡೆಲಿವರಿ ಬಾಯ್ ಹುದ್ದೆಗೆ ಆಸೆ ಇರುವವರು ಈ ಜಾಬ್ಗೆ ಅಪ್ಲೈ ಮಾಡಬಹುದು. ಇದು ಪಾರ್ಟ್ ಟೈಮ್ ಮತ್ತು ಪುಲ್ ಟೈಮ್ ಜಾಬ್ ಆಗಿದೆ. ಈ ಹುದ್ದೆಗಳು ಬೆಂಗಳೂರಿನಲ್ಲಿ ಇದ್ದು. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ನಾವು ಇಲ್ಲಿ ಈ ಹುದ್ದೆಗೆ ಅರ್ಹತೆ, ವೇತನ ಹಾಗೂ ದಾಖಲೆಗಳ ಬಗ್ಗೆ ವಿವರಿಸಲಿದ್ದೇವೆ ಇದನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆ | ಡೆಲಿವರಿ ಬಾಯ್ |
ಸಂಸ್ಥೆ | Zomato |
ಉದ್ಯೋಗ ಸ್ಥಳ | ಬೆಂಗಳೂರು, ಕರ್ನಾಟಕ |
ಸಂಬಳ | 15 ರಿಂದ 33 ಸಾವಿರ ಸಂಬಳ |
ಅನುಭವ | ಹೊಂದಿದ್ದರೆ ಉತ್ತಮ |
ವಾಹನ | ನೀಡುವುದಿಲ್ಲ |
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ನೀವು ಬೆಂಗಳೂರು ನಗರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಭ್ಯರ್ಥಿಗಳು ಆಹಾರ ಉತ್ಪನ್ನಗಳನ್ನು ವಿತರಿಸಲು ತಮ್ಮದೇ ಆದ ಸ್ವಂತ ವಾಹನವನ್ನು ಹೊಂದಿರಬೇಕು. ತಕ್ಷಣ ಸೇರಿಕೊಳ್ಳುವರಿಗೆ ಮೊದಲು ಅವಕಾಶ. ಹಾಗಾಗಿ ಆದಷ್ಟು ಬೇಗ ಅಪ್ಲೈ ಮಾಡಿ. ಮೊದಲು ಅಪ್ಲೈ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
- ಹುದ್ದೆ: ಡೆಲಿವರಿ ಬಾಯ್
- ಸಂಸ್ಥೆ: Zomato
- ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
- ಮುಖ ಪುಟ ತೆರೆಯುತ್ತದೆ.
- ಅಗತ್ಯ ದಾಖಲೆ ನೀಡಿ
- ಸರಿಯಾದ ಮೇಲ್ ಐಡಿ ನೀಡಿ
- ಮುಂದಿನ ಸಂಪರ್ಕಕ್ಕಾಗಿ ಸರಿಯಾದ ಮೊಬೈಲ್ ಸಂಖ್ಯೆ ನೀಡಿ
ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಸ್ಮಾರ್ಟ್ ಫೋನ್ ಹೊಂದಿರಬೇಕು, ದ್ವಿಚಕ್ರ ವಾಹನ ಹೊಂದಿರಬೇಕು, ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್
ವಿದ್ಯಾರ್ಹತೆ:
ಅನ್ವಯಿಸುವುದಿಲ್ಲ, ಮೊಬೈಲ್ ಅಪರೇಟಿಂಗ್ ಜ್ಞಾನ ಹೊಂದಿರಬೇಕು
ಪ್ರಮುಖ ಲಿಂಕ್‌ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್‌ಸೈಟ್ | https://www.zomato.com/bangalore |
ಇತರೆ ಉದ್ಯೋಗ ಮಾಹಿತಿ:
- ಕೆಎಂಎಫ್ ನೇಮಕಾತಿ 2023| KMF Recruitment 2023
- KPSC ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ನೇಮಕಾತಿ 2023 | KPSC Recruitment 2023