ಹಲೋ ಸ್ನೇಹಿತರೇ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI) ಇಲ್ಲಿ ಖಾಲಿ ಇರುವ ಹಿರಿಯ ಕಾರ್ಯನಿರ್ವಾಹಕ, ಕಾರ್ಯನಿರ್ವಾಹಕ ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ಹುದ್ದೆಯ ಹೆಸರು: ಹಿರಿಯ ಕಾರ್ಯನಿರ್ವಾಹಕ, ಕಾರ್ಯನಿರ್ವಾಹಕ
ಒಟ್ಟು ಹುದ್ದೆಗಳು: 10
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಯ ವಿವರಗಳು:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಕಾರ್ಯನಿರ್ವಾಹಕ (ಕಾನೂನು) | 1 |
ಸಹಾಯಕ ವ್ಯವಸ್ಥಾಪಕ (IT & MIS) | 1 |
ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಮಾರಾಟ ಮತ್ತು ಮಾರ್ಕೆಟಿಂಗ್) | 2 |
ಹಿರಿಯ ಮಾರುಕಟ್ಟೆ ಅಧಿಕಾರಿ (ಮಾರಾಟ ಮತ್ತು ಮಾರುಕಟ್ಟೆ) | 1 |
ಹಿರಿಯ ಕಾರ್ಯನಿರ್ವಾಹಕ (ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ) | 1 |
ಹಿರಿಯ ಕಾರ್ಯನಿರ್ವಾಹಕ (ಗುಣಮಟ್ಟದ ನಿಯಂತ್ರಣ) | 3 |
ಕಾರ್ಯನಿರ್ವಾಹಕ (ಹಣಕಾಸು ಮತ್ತು ಖಾತೆಗಳು) | 1 |
ವಿದ್ಯಾರ್ಹತೆ:
ಹುದ್ದೆಯ ಹೆಸರು | ವಿದ್ಯಾರ್ಹತೆ |
ಕಾರ್ಯನಿರ್ವಾಹಕ (ಕಾನೂನು) | LLB |
ಸಹಾಯಕ ವ್ಯವಸ್ಥಾಪಕ (IT & MIS) | ಬಿ.ಎಸ್ಸಿ, ಬಿಸಿಎ, ಬಿ.ಟೆಕ್ |
ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಮಾರಾಟ ಮತ್ತು ಮಾರ್ಕೆಟಿಂಗ್) | ಪದವಿ |
ಹಿರಿಯ ಮಾರುಕಟ್ಟೆ ಅಧಿಕಾರಿ (ಮಾರಾಟ ಮತ್ತು ಮಾರುಕಟ್ಟೆ) | |
ಹಿರಿಯ ಕಾರ್ಯನಿರ್ವಾಹಕ (ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ) | |
ಹಿರಿಯ ಕಾರ್ಯನಿರ್ವಾಹಕ (ಗುಣಮಟ್ಟದ ನಿಯಂತ್ರಣ) | ಬಿ.ಫಾರ್ಮಾ |
ಕಾರ್ಯನಿರ್ವಾಹಕ (ಹಣಕಾಸು ಮತ್ತು ಖಾತೆಗಳು) | ಬಿ.ಕಾಂ |
ವಯೋಮಿತಿ:.
ಹುದ್ದೆಯ ಹೆಸರು | ವಯೋಮಿತಿ |
ಕಾರ್ಯನಿರ್ವಾಹಕ (ಕಾನೂನು) | 28 |
ಸಹಾಯಕ ವ್ಯವಸ್ಥಾಪಕ (IT & MIS) | 32 |
ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಮಾರಾಟ ಮತ್ತು ಮಾರ್ಕೆಟಿಂಗ್) | 30 |
ಹಿರಿಯ ಮಾರುಕಟ್ಟೆ ಅಧಿಕಾರಿ (ಮಾರಾಟ ಮತ್ತು ಮಾರುಕಟ್ಟೆ) | |
ಹಿರಿಯ ಕಾರ್ಯನಿರ್ವಾಹಕ (ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ) | |
ಹಿರಿಯ ಕಾರ್ಯನಿರ್ವಾಹಕ (ಗುಣಮಟ್ಟದ ನಿಯಂತ್ರಣ) | |
ಕಾರ್ಯನಿರ್ವಾಹಕ (ಹಣಕಾಸು ಮತ್ತು ಖಾತೆಗಳು) | 28 |
ವಯೋಮಿತಿ ಸಡಿಲಿಕೆ:
PMBI ನೇಮಕಾತಿ ಪ್ರಕಾರ ವಯೋಮಿತಿ ಸಡಿಲಿಕೆ ನಿಗದಿಪಡಿಸಲಾಗಿದೆ.
ಅರ್ಜಿಶುಲ್ಕ:
PMBI ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ ವಿವರಗಳು:
ಹುದ್ದೆಯ ಹೆಸರು | ಮಾಸಿಕ ವೇತನ |
ಕಾರ್ಯನಿರ್ವಾಹಕ (ಕಾನೂನು) | ₹25,000/- |
ಸಹಾಯಕ ವ್ಯವಸ್ಥಾಪಕ (IT & MIS) | ₹40,000/- |
ಹಿರಿಯ ಕಾರ್ಯನಿರ್ವಾಹಕ/ಕಾರ್ಯನಿರ್ವಾಹಕ (ಮಾರಾಟ ಮತ್ತು ಮಾರ್ಕೆಟಿಂಗ್) | ₹30,000/- |
ಹಿರಿಯ ಮಾರುಕಟ್ಟೆ ಅಧಿಕಾರಿ (ಮಾರಾಟ ಮತ್ತು ಮಾರುಕಟ್ಟೆ) | |
ಹಿರಿಯ ಕಾರ್ಯನಿರ್ವಾಹಕ (ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ) | |
ಹಿರಿಯ ಕಾರ್ಯನಿರ್ವಾಹಕ (ಗುಣಮಟ್ಟದ ನಿಯಂತ್ರಣ) | |
ಕಾರ್ಯನಿರ್ವಾಹಕ (ಹಣಕಾಸು ಮತ್ತು ಖಾತೆಗಳು) | ₹25,000/- |
ಆಯ್ಕೆ ವಿಧಾನ:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮತ್ತು ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ಕ್ರಮಗಳು:
- ಅಧಿಕೃತ ವೆಬ್‌ಸೈಟ್ https://janaushadhi.gov.in/ ಗೆ ಭೇಟಿ ನೀಡಿ.
- ನೀವು ಅರ್ಜಿ ಸಲ್ಲಿಸಲಿರುವ PMBI ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
- ಅಧಿಸೂಚನೆ ಲಿಂಕ್‌ನಿಂದ ಹಿರಿಯ ಕಾರ್ಯನಿರ್ವಾಹಕ, ಕಾರ್ಯನಿರ್ವಾಹಕ ಉದ್ಯೋಗಗಳಿಗಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
- ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
- ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- 12-02-2024 ರಂದು ಈ ಕೆಳಗಿನ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಅರ್ಜಿಸಲ್ಲಿಸುವ ಸ್ಥಳ ಮತ್ತು ದಿನಾಂಕ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 12-02-2024 ರಂದು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಈ ಕೆಳಗಿನ ವಿಳಾಸಕ್ಕೆ ಹಾಜರಾಗಬೇಕು.
ವಿಳಾಸ:
Pharmaceuticals & Medical Devices Bureau of India (PMBI), E-1, 8th Floor, Videocon Tower, Jhandewalan Extn., New Delhi – 110055
ಪ್ರಮುಖ ದಿನಾಂಕಗಳು:
- ಆಪ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-02-2024
- ಸಂದರ್ಶನದ ದಿನಾಂಕ: 12-02-2024
ಉದ್ಯೋಗ ಸ್ಥಳ: ಅಖಿಲ ಭಾರತ
ಸಂದರ್ಶನ ನಡೆಯುವ ದಿನಾಂಕಗಳು:
ಹುದ್ದೆಯ ಹೆಸರು | ಸಂದರ್ಶನದ ದಿನಾಂಕ |
ಕಾರ್ಯನಿರ್ವಾಹಕ (ಕಾನೂನು) | 07 -02- 2024 |
ಸಹಾಯಕ ವ್ಯವಸ್ಥಾಪಕ (IT & MIS) | |
ಹಿರಿಯ ಕಾರ್ಯನಿರ್ವಾಹಕ / ಕಾರ್ಯನಿರ್ವಾಹಕ (ಮಾರಾಟ ಮತ್ತು ಮಾರ್ಕೆಟಿಂಗ್) | 08 -02- 2024 |
ಹಿರಿಯ ಮಾರುಕಟ್ಟೆ ಅಧಿಕಾರಿ (ಮಾರಾಟ ಮತ್ತು ಮಾರುಕಟ್ಟೆ) | |
ಹಿರಿಯ ಕಾರ್ಯನಿರ್ವಾಹಕ (ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ) | 09-02-2024 |
ಹಿರಿಯ ಕಾರ್ಯನಿರ್ವಾಹಕ (ಗುಣಮಟ್ಟದ ನಿಯಂತ್ರಣ) | |
ಕಾರ್ಯನಿರ್ವಾಹಕ (ಹಣಕಾಸು ಮತ್ತು ಖಾತೆಗಳು) | 12-02- 2024 |
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | Click Here |
ಅಪ್ಲೇ ಆಪ್ಲೈನ್ | Click Here |
ಅಧಿಕೃತ ವೆಬ್‌ಸೈಟ್ | Click Here |
ಇತರೆ ಉದ್ಯೋಗ ಮಾಹಿತಿ:
- NIACL ನೇಮಕಾತಿ | NIACL Recruitment 2024
- TCIL ನೇಮಕಾತಿ | TCIL Recruitment 2024
- ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ | SSC Recruitment 2024
- ISEC ನೇಮಕಾತಿ | ISEC Recruitment 2024
- BEL ನೇಮಕಾತಿ | BEL Recruitment 2024