AAICLAS ನೇಮಕಾತಿ | AAI Cargo Logistics and Allied Services Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕಾರ್ಗೋ ಲಾಜಿಸ್ಟಿಕ್ಸ್ & ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ (AAICLAS) ಆಫೀಸ್ ಅಸಿಸ್ಟೆಂಟ್, ಮ್ಯಾನೇಜರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಬಹುದಾಗಿದೆ.

AAI Cargo Logistics and Allied Services

ಹುದ್ದೆಯ ಹೆಸರು: ಆಫೀಸ್ ಅಸಿಸ್ಟೆಂಟ್, ಮ್ಯಾನೇಜರ್

ಒಟ್ಟು ಹುದ್ದೆಗಳು: 20

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಮ್ಯಾನೇಜರ್ (ಹಣಕಾಸು)4
ಕಚೇರಿ ಸಹಾಯಕ4
ಮ್ಯಾನೇಜರ್ (AVSEC ತರಬೇತಿ ಮತ್ತು ಆಡಿಟ್) ಹಿರಿಯ ಶ್ರೇಣಿ ಮತ್ತು ವ್ಯವಸ್ಥಾಪಕ (AVSEC ತರಬೇತಿ ಮತ್ತು ಆಡಿಟ್) ಜೂನಿಯರ್ ಗ್ರೇಡ್8
ಹಿರಿಯ ಸಹಾಯಕ (HR)4
ಹುದ್ದೆಯ ಹೆಸರುವಿದ್ಯಾರ್ಹತೆ
ಮ್ಯಾನೇಜರ್ (ಹಣಕಾಸು)ಸಿಎ, ಸಿಎಂಎ, ಫೈನಾನ್ಸ್‌ನಲ್ಲಿ ಎಂಬಿಎ, ಸಿಎಫ್‌ಎ
ಕಚೇರಿ ಸಹಾಯಕಪದವಿ
ಮ್ಯಾನೇಜರ್ (AVSEC ತರಬೇತಿ ಮತ್ತು ಆಡಿಟ್) ಹಿರಿಯ ಶ್ರೇಣಿ ಮತ್ತು ವ್ಯವಸ್ಥಾಪಕ (AVSEC ತರಬೇತಿ ಮತ್ತು ಆಡಿಟ್) ಜೂನಿಯರ್ ಗ್ರೇಡ್
ಹಿರಿಯ ಸಹಾಯಕ (HR)MBA (HR)
  • ಮ್ಯಾನೇಜರ್ (ಹಣಕಾಸು) : 37 ವರ್ಷ
  • ಕಚೇರಿ ಸಹಾಯಕ: 32 ವರ್ಷ
  • ಮ್ಯಾನೇಜರ್ (AVSEC ತರಬೇತಿ ಮತ್ತು ಆಡಿಟ್) ಹಿರಿಯ ಶ್ರೇಣಿ: 48 ವರ್ಷ
  • ಮ್ಯಾನೇಜರ್ (AVSEC ತರಬೇತಿ ಮತ್ತು ಆಡಿಟ್) ಜೂನಿಯರ್ ಗ್ರೇಡ್: 40 ವರ್ಷ
  • ಹಿರಿಯ ಸಹಾಯಕ (HR): 32 ವರ್ಷ
  • OBC (NCL) ಅಭ್ಯರ್ಥಿಗಳಿಗೆ: 03 ವರ್ಷ
  • SC/ST ಅಭ್ಯರ್ಥಿಗಳಿಗೆ: 05 ವರ್ಷ

ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆಗ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹30000-135000/- ನಿಗದಿಪಡಿಸಲಾಗಿದೆ.

ಈ ಹುದ್ದೆಗಳಿಗೆ ಆನ್‌ ಲೈನ್‌ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹುದ್ದೆಯ ಹೆಸರುಆನ್‌ಲೈನ್ ಸಂದರ್ಶನದ ದಿನಾಂಕ
ಮ್ಯಾನೇಜರ್ (ಹಣಕಾಸು)12/12/2023
ಕಚೇರಿ ಸಹಾಯಕ14/12/2023
ಮ್ಯಾನೇಜರ್ (AVSEC ತರಬೇತಿ ಮತ್ತು ಆಡಿಟ್) ಹಿರಿಯ ಶ್ರೇಣಿ ಮತ್ತು ವ್ಯವಸ್ಥಾಪಕ (AVSEC ತರಬೇತಿ ಮತ್ತು ಆಡಿಟ್) ಜೂನಿಯರ್ ಗ್ರೇಡ್15/12/2023
ಹಿರಿಯ ಸಹಾಯಕ (HR)19/12/2023

*ಆನ್‌ ಲೈನ್‌ ಸಂದರ್ಶನದ ಲಿಂಕ್‌ ಅನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ ಅಭ್ಯರ್ಥಿಗಳು ಈ ಲಿಂಕ್‌ ಮೂಲಕ ಆನ್‌ ಲೈನ್‌ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ*

  • ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 05/12/2023
  • ಆನ್‌ಲೈನ್ ಸಂದರ್ಶನ ದಿನಾಂಕ: 19/12/2023
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group