ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಲೆಕ್ಕಪರಿಶೋಧಕ/ಲೆಕ್ಕಾಧಿಕಾರಿ, ಕ್ಲರ್ಕ್/DEO ಹುದ್ದೆಗೆ ಅಧಿಸೂಚನೆಯನ್ನು ಪ್ರಕಟಿಸಿದೆ, ಈ ಹುದ್ದಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.
ಹದ್ದೆಯ ಹೆಸರು: ಲೆಕ್ಕಪರಿಶೋಧಕ/ಲೆಕ್ಕಾಧಿಕಾರಿ, ಕ್ಲರ್ಕ್/DEO (ಸ್ಪೋರ್ಟ್ಸ್ ಕೋಟಾ)
ಒಟ್ಟು ಹುದ್ದೆಗಳು: 211
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಯ ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಲೆಕ್ಕಪರಿಶೋಧಕ/ಲೆಕ್ಕಾಧಿಕಾರಿ (Auditor) | 99 |
ಕ್ಲರ್ಕ್/DEO | 112 |
ವಿದ್ಯಾರ್ಹತೆ:
- ಸಿಎಜಿ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12 ನೇ, ಪದವಿಯನ್ನು ಪೂರ್ಣಗೊಳಿಸಿರಬೇಕು.
ಹುದ್ದೆಯ ಹೆಸರು | ವಿದ್ಯಾರ್ಹತೆ |
ಲೆಕ್ಕಪರಿಶೋಧಕ/ಲೆಕ್ಕಾಧಿಕಾರಿ | ಪದವಿ |
ಕ್ಲರ್ಕ್/DEO | 12 ನೇ |
ವಯೋಮಿತಿ:
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 29-12-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
- (UR) ಅಭ್ಯರ್ಥಿಗಳಿಗೆ: 05 ವರ್ಷ
- (SC/ST) ಅಭ್ಯರ್ಥಿಗಳಿಗೆ: 10 ವರ್ಷ
- (OBC) ಅಭ್ಯರ್ಥಿಗಳಿಗೆ: 08 ವರ್ಷ
ಅರ್ಜಿಶುಲ್ಕ:
ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹5200-20200/- ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳನ್ನು ಕ್ರೀಡಾ ಟ್ರಯಲ್, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ಕ್ರಮಗಳು:
- ಅಧಿಕೃತ ವೆಬ್ಸೈಟ್ @ cag.gov.in ಗೆ ಭೇಟಿ ನೀಡಿ
- ನೀವು ಅರ್ಜಿ ಸಲ್ಲಿಸಲಿರುವ CAG ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
- ಅಧಿಕೃತ ವೆಬ್ಸೈಟ್ ಅಥವಾ ಅಧಿಸೂಚನೆ ಲಿಂಕ್ನಿಂದ ಆಡಿಟರ್, ಕ್ಲರ್ಕ್ ಉದ್ಯೋಗಗಳಿಗಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ.
- ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
- ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ಕೊನೆಯ ದಿನಾಂಕದ ಮೊದಲು ಸ್ವಯಂ-ದೃಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಿ.
ಅರ್ಜಿಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸ್ವಯಂ ದೃಢೀಕೃತ ಅಗತ್ಯ ದಾಖಲೆಗಳೊಂದಿಗೆ ಅಧಿಸೂಚನೆಯಲ್ಲಿ ನೀಡಿರುವ ನೋಡಲ್ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ಅರ್ಜಿಸಲ್ಲಿಸಿ.
CAG ಆಫ್ಲೈನ್ ವಿಳಾಸ:
- ಫುಟ್ಬಾಲ್: ಪ್ರ. ಅಕೌಂಟೆಂಟ್ ಜನರಲ್ (A&E), ತೆಲಂಗಾಣ, ಸೈಫಾಬಾದ್, ಹೈದರಾಬಾದ್-500004
- ಬ್ಯಾಡ್ಮಿಂಟನ್: ಪ್ರ. ಅಕೌಂಟೆಂಟ್ ಜನರಲ್ (ಆಡಿಟ್)-I, ಕೇರಳ, ತಿರುವನಂತಪುರಂ-695001
- ಕ್ರಿಕೆಟ್: ಪ್ರ. ಅಕೌಂಟೆಂಟ್ ಜನರಲ್ (A&E)-I, ಮಹಾರಾಷ್ಟ್ರ, 101, MK ರಸ್ತೆ, IIನೇ ಮಹಡಿ, ಪ್ರತಿಷ್ಠಾ ಭವನ, ನ್ಯೂ ಮೆರೈನ್ ಲೈನ್ಸ್, ಮುಂಬೈ-400020
- ಹಾಕಿ: ಅಕೌಂಟೆಂಟ್ ಜನರಲ್ (ಆಡಿಟ್)-II, ಒಡಿಶಾ, ಕೇಸರಿ ನಗರ, ಘಟಕ-V, ಭುವನೇಶ್ವರ-751001
- ಟೇಬಲ್ ಟೆನ್ನಿಸ್: ಅಕೌಂಟೆಂಟ್ ಜನರಲ್ (A&E), ಕರ್ನಾಟಕ, ಪಾರ್ಕ್ ಹೌಸ್ ರಸ್ತೆ, PB ನಂ. 5329/5369, ಬೆಂಗಳೂರು-560001
ಪ್ರಮುಖ ದಿನಾಂಕಗಳು:
- ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 26-12-2023
- ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-01-2024
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿಸಲ್ಲಿಸುವ ವಿಧಾನ | ಆಪ್ಲೈನ್ |
ಅರ್ಜಿ ನಮೂನೆ | Click Here |
ಅಧಿಕೃತ ಅಧಿಸೂಚನೆ | Click Here |
ಅಧಿಕೃತ ವೆಬ್ಸೈಟ್ | Click Here |
ಇತರೆ ಉದ್ಯೋಗ ಮಾಹಿತಿ:
- PMBI ನೇಮಕಾತಿ | PMBI Recruitment 2023-2024
- RVNL ನೇಮಕಾತಿ | Rail Vikas Nigam Limited Recruitment 2023-24
- ನಿಮ್ಹಾನ್ಸ್ ನೇಮಕಾತಿ | NIMHANS Recruitment 2023-24
- UPSC ನೇಮಕಾತಿ | UPSC Recruitment 2023-24
- LIC ನೇಮಕಾತಿ | LIC Recruitment 2023