CCRYN ಡ್ರೈವರ್, ಮೆಡಿಕಲ್ ಆಫೀಸರ್ ನೇಮಕಾತಿ | CCRYN Recruitment 2024

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ & ನ್ಯಾಚುರೋಪತಿ (CCRYN) ಖಾಲಿ ಇರುವ ಡ್ರೈವರ್, ಮೆಡಿಕಲ್ ಆಫೀಸರ್ ಹಾಗೂ ವಿವಿಧ ಹಲವು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

ccryn recruitment

ಹುದ್ದೆಯ ಹೆಸರು: ಡ್ರೈವರ್, ಮೆಡಿಕಲ್ ಆಫೀಸರ್ ಹಾಗೂ ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು: 100

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸಲಹೆಗಾರ (ಆಡಳಿತ.)1
ಸಂಶೋಧನಾ ಅಧಿಕಾರಿ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ)6
ಸಂಶೋಧನಾ ಅಧಿಕಾರಿ (ನ್ಯೂರೋಫಿಸಿಯಾಲಜಿ)2
ಸಂಶೋಧನಾ ಅಧಿಕಾರಿ (ಜೀವ ವಿಜ್ಞಾನ)2
ಸಂಶೋಧನಾ ಅಧಿಕಾರಿ (ಕ್ಲಿನಿಕಲ್ ಸೈಕಾಲಜಿ)2
ವೈದ್ಯಕೀಯ ಅಧಿಕಾರಿ (ಅಲೋಪತಿ)2
ಅಂಕಿಅಂಶ ಸಹಾಯಕ1
ಸಹಾಯಕ / ಸಹಾಯಕ ವಿಭಾಗ ಅಧಿಕಾರಿ2
ಕಿರಿಯ ಹಿಂದಿ ಅನುವಾದಕ2
ಸಹಾಯಕ2
ಖಾತೆ ಸಹಾಯಕ3
ಹಿರಿಯ ಸಂಶೋಧನಾ ಸಹೋದ್ಯೋಗಿ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ)5
ಯೋಗ ಚಿಕಿತ್ಸಕ9
ಪ್ರಕೃತಿ ಚಿಕಿತ್ಸಕ (ಪುರುಷ ಮತ್ತು ಸ್ತ್ರೀ)26
ಭೌತಚಿಕಿತ್ಸಕ3
ಪ್ರಯೋಗಾಲಯ ತಂತ್ರಜ್ಞ2
ವಾರ್ಡ್ ಬಾಯ್/ವಾರ್ಡ್ ಆಯಾ8
ಸ್ಟೆನೋಗ್ರಾಫರ್2
ಹಿರಿಯ ಕಛೇರಿ ಸಹಾಯಕ2
ಆಫೀಸ್ ಅಸಿಸ್ಟೆಂಟ್/ ಡಾಟಾ ಎಂಟ್ರಿ ಆಪರೇಟರ್/ ರಿಸೆಪ್ಷನಿಸ್ಟ್4
Pathologist / ಜೀವರಸಾಯನಶಾಸ್ತ್ರಜ್ಞ (ಅರೆಕಾಲಿಕ)2
ಚಾಲಕ2
ಅಡ್ಮಿನಿಸ್ಟ್ರೆಶನ್ ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್ (MTA).7
ರಾತ್ರಿ ಶಿಫ್ಟ್ ಮಲ್ಟಿ-ಟಾಸ್ಕಿಂಗ್ ಅಟೆಂಡೆಂಟ್ (MTA).1
ಮ್ಯಾನೇಜ್‌ಮೆಂಟ್ ಸೀನಿಯರ್ ಇಂಜಿನಿಯರ್2

CCRYN ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10th, 12th, ಡಿಪ್ಲೊಮಾ, ಪದವಿ, BE/B.Tech, B.Com, MBBS, M.Sc, BNYS, MA, DNB, ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.

ಹುದ್ದೆಯ ಹೆಸರುವಿದ್ಯಾರ್ಹತೆ
ಸಲಹೆಗಾರ (ಆಡಳಿತ.)ನಿಯಮಗಳ ಪ್ರಕಾರ
ಸಂಶೋಧನಾ ಅಧಿಕಾರಿ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ)BNYS, ಸ್ನಾತಕೋತ್ತರ ಪದವಿ, Ph.D
ಸಂಶೋಧನಾ ಅಧಿಕಾರಿ (ನ್ಯೂರೋಫಿಸಿಯಾಲಜಿ)ಎಂಬಿಬಿಎಸ್, ಸ್ನಾತಕೋತ್ತರ ಪದವಿ, ಪಿಎಚ್.ಡಿ
ಸಂಶೋಧನಾ ಅಧಿಕಾರಿ (ಜೀವ ವಿಜ್ಞಾನ)
ಸಂಶೋಧನಾ ಅಧಿಕಾರಿ (ಕ್ಲಿನಿಕಲ್ ಸೈಕಾಲಜಿ)
ವೈದ್ಯಕೀಯ ಅಧಿಕಾರಿ (ಅಲೋಪತಿ)
ಅಂಕಿಅಂಶ ಸಹಾಯಕನಿಯಮಗಳ ಪ್ರಕಾರ
ಸಹಾಯಕ / ಸಹಾಯಕ ವಿಭಾಗ ಅಧಿಕಾರಿಪದವಿ, ಸ್ನಾತಕೋತ್ತರ ಪದವಿ
ಕಿರಿಯ ಹಿಂದಿ ಅನುವಾದಕಪದವಿ
ಸಹಾಯಕಡಿಪ್ಲೊಮಾ, ಯಾವುದೇ ಪದವಿ, ಸ್ನಾತಕೋತ್ತರ ಪದವಿ
ಖಾತೆ ಸಹಾಯಕಪದವಿ
ಹಿರಿಯ ಸಂಶೋಧನಾ ಸಹೋದ್ಯೋಗಿ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ)ಬಿ.ಕಾಂ, ಪದವಿ
ಯೋಗ ಚಿಕಿತ್ಸಕಡಿಪ್ಲೊಮಾ, BNYS, ಪದವಿ
ಪ್ರಕೃತಿ ಚಿಕಿತ್ಸಕ (ಪುರುಷ ಮತ್ತು ಸ್ತ್ರೀ)M.Sc, MA, ಸ್ನಾತಕೋತ್ತರ ಪದವಿ
ಭೌತಚಿಕಿತ್ಸಕ10 ನೇ, 12 ನೇ ತರಗತಿ
ಪ್ರಯೋಗಾಲಯ ತಂತ್ರಜ್ಞಪದವಿ, ಸ್ನಾತಕೋತ್ತರ ಪದವಿ
ವಾರ್ಡ್ ಬಾಯ್/ವಾರ್ಡ್ ಆಯಾಪದವಿ
ಸ್ಟೆನೋಗ್ರಾಫರ್10 ನೇ , 12 ನೇ ತರಗತಿ
ಹಿರಿಯ ಕಛೇರಿ ಸಹಾಯಕಪದವಿ
ಆಫೀಸ್ ಅಸಿಸ್ಟೆಂಟ್/ ಡಾಟಾ ಎಂಟ್ರಿ ಆಪರೇಟರ್/ ರಿಸೆಪ್ಷನಿಸ್ಟ್MBBS, ಸ್ನಾತಕೋತ್ತರ ಪದವಿ, DNB, ಡಿಪ್ಲೊಮಾ
Pathologist / ಜೀವರಸಾಯನಶಾಸ್ತ್ರಜ್ಞ (ಅರೆಕಾಲಿಕ)
ಚಾಲಕ10 ನೇ ತರಗತಿ
ಆಡಳಿತಕ್ಕಾಗಿ ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್ (MTA).
ರಾತ್ರಿ ಶಿಫ್ಟ್ ಮಲ್ಟಿ-ಟಾಸ್ಕಿಂಗ್ ಅಟೆಂಡೆಂಟ್ (MTA).
ಮ್ಯಾನೇಜ್‌ಮೆಂಟ್ ಸೀನಿಯರ್ ಇಂಜಿನಿಯರ್12ನೇ, ಬಿಇ/ಬಿ.ಟೆಕ್

ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಮತ್ತು ನ್ಯಾಚುರೋಪತಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 64 ವರ್ಷ ನಿಗದಿಪಡಿಸಲಾಗಿದೆ.

ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಮತ್ತು ನ್ಯಾಚುರೋಪತಿ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹ 16,000 – 56,100/- ನಿಗದಿಪಡಿಸಲಾಗಿದೆ.

ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಮತ್ತು ನ್ಯಾಚುರೋಪತಿ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳನ್ನು ಸಂದರ್ಶನ, ಡ್ರೈವಿಂಗ್‌ ಟೆಸ್ಟ್‌ ಮೂಲಕ ಆಯ್ಕೆ ಮಾಡಲಾಗುತ್ತದೆ.

  • ಅಧಿಕೃತ ವೆಬ್‌ಸೈಟ್ @ccryn.gov.in ಗೆ ಭೇಟಿ ನೀಡಿ
  • ನೀವು ಅರ್ಜಿ ಸಲ್ಲಿಸಲಿರುವ CCRYN ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
  • ಡ್ರೈವರ್, ಮೆಡಿಕಲ್ ಆಫೀಸರ್ ಹುದ್ದೆಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
  • ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಅರ್ಜಿ ನಮೂನೆಯನ್ನು [email protected] ಗೆ 04-01-2024 ರೊಳಗೆ ಅರ್ಜಿಯನ್ನು ಸಲ್ಲಿಸಿ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 04/01/2024 ರೊಳಗೆ ಈ ಕೆಳಗಿನ ಇ ಮೇಲ್‌ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ.

Email ID: [email protected]

  • ನಾಗಮಂಗಲ- ಕರ್ನಾಟಕ
  • ದೆಹಲಿ – ನವದೆಹಲಿ
  • ಝಜ್ಜರ್ – ಹರಿಯಾಣ
  • ಅಗರ್ತಲಾ – ತ್ರಿಪುರಾ
  • ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 28-12-2023
  • ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 04-01-2024
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿಸಲ್ಲಿಸುವ ವಿಧಾನಇ ಮೇಲ್‌ ಮೂಲಕ
ಅಧಿಕೃತ ಅಧಿಸೂಚನೆ‌‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group