ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ಲೆರಿಕಲ್ ಕೇಡರ್ ಹುದ್ದೆಯ ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: SBI ಕ್ಲರ್ಕ್
ಒಟ್ಟು ಹುದ್ದೆಗಳು: 8283
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಯ ವಿವರ:
ಕ್ಲೆರಿಕಲ್ ಕೇಡರ್‌ನಲ್ಲಿ ಜೂನಿಯರ್ ಅಸೋಸಿಯೇಟ್ (ಗ್ರಾಹಕ ಬೆಂಬಲ ಮತ್ತು ಮಾರಾಟ). | ||
SL.NO | ರಾಜ್ಯದ ಹೆಸರು | ಒಟ್ಟು ಖಾಲಿ ಹುದ್ದೆ |
1. | ಉತ್ತರ ಪ್ರದೇಶ | 1781 |
2. | ಆಂಧ್ರಪ್ರದೇಶ | 50 |
3. | ಮಧ್ಯಪ್ರದೇಶ | 288 |
4. | ರಾಜಸ್ಥಾನ | 940 |
5. | ದೆಹಲಿ | 437 |
6. | ಉತ್ತರಾಖಂಡ | 215 |
7. | ಛತ್ತೀಸ್‌ಗಢ | 212 |
8. | ತೆಲಂಗಾಣ | 525 |
9. | A&N ದ್ವೀಪಗಳು | 20 |
10. | ಹಿಮಾಚಲ ಪ್ರದೇಶ | 180 |
11. | ಹರಿಯಾಣ | 267 |
12. | ಜಮ್ಮು ಮತ್ತು ಕಾಶ್ಮೀರ ಯುಟಿ | 88 |
13. | ಒಡಿಶಾ | 72 |
14. | ಪಂಜಾಬ್ | 180 |
15. | ಸಿಕ್ಕಿಂ | 04 |
16. | ತಮಿಳುನಾಡು | 171 |
17. | ಪುದುಚೇರಿ | 04 |
18. | ಪಶ್ಚಿಮ ಬಂಗಾಳ | 114 |
19. | ಕೇರಳ | 47 |
20. | ಲಕ್ಷದ್ವೀಪ | 03 |
21. | ಮಹಾರಾಷ್ಟ್ರ | 100 |
22. | ಅಸ್ಸಾಂ | 430 |
23. | ಅರುಣಾಚಲ ಪ್ರದೇಶ | 69 |
24. | ಮಣಿಪುರ | 26 |
25. | ಮೇಘಾಲಯ | 77 |
26. | ಮಿಜೋರಾಂ | 17 |
27. | ನಾಗಾಲ್ಯಾಂಡ್ | 40 |
28. | ತ್ರಿಪುರಾ | 26 |
29. | ಗುಜರಾತ್ | 820 |
30. | ಕರ್ನಾಟಕ | 450 |
31. | ಲಡಾಖ್ ಯುಟಿ | 50 |
32. | ಬಿಹಾರ | 415 |
33. | ಜಾರ್ಖಂಡ್ | 165 |
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ |
ವಿದ್ಯಾರ್ಹತೆ:
ಅಭ್ಯರ್ಥಿಗಳು ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
- ಕನಿಷ್ಠ ವಯಸ್ಸಿನ ಮಿತಿ: 20 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ: 28 ವರ್ಷಗಳು
- ಅಂದರೆ ಅಭ್ಯರ್ಥಿಗಳು 02-04-1995 ಕ್ಕಿಂತ ಮೊದಲು ಮತ್ತು 01-04-2003 ಕ್ಕಿಂತ ನಂತರ ಹುಟ್ಟಿರಬಾರದು (ಎರಡೂ ದಿನಗಳನ್ನು ಒಳಗೊಂಡಂತೆ)
- ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಅರ್ಜಿಶುಲ್ಕ:
- ಸಾಮಾನ್ಯ/ OBC/ EWS ಅಭ್ಯರ್ಥಿಗಳಿಗೆ: ರೂ. 750/-
- SC/ ST/ PwBD/ ESM/DESM ಅಭ್ಯರ್ಥಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
- ಪಾವತಿ ಮೋಡ್: ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಮೂಲಕ
ವೇತನ ಶ್ರೇಣಿ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹17,900-47,920/- ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಆನ್ ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಮತ್ತು ಶುಲ್ಕ ಪಾವತಿ: 17-11-2023
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 07-12-2023
- ಪೂರ್ವಭಾವಿ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): ಜನವರಿ 2024
- ಮುಖ್ಯ ಪರೀಕ್ಷೆಯ ದಿನಾಂಕ (ತಾತ್ಕಾಲಿಕ): ಫೆಬ್ರವರಿ 2024
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಪ್ಲೈ ಆನ್ಲೈನ್ | Click Here |
ಅಧಿಕೃತ ಅಧಿಸೂಚನೆ | Click Here |
ಅಧಿಕೃತ ವೆಬ್‌ಸೈಟ್ | Click Here |
ಇತರೆ ಉದ್ಯೋಗ ಮಾಹಿತಿ:
- ನ್ಯಾಷನಲ್ ಅಕಾಡೆಮಿ ಆಫ್ ಕಸ್ಟಮ್ಸ್ ಪರೋಕ್ಷ ತೆರಿಗೆಗಳು ಮತ್ತು ನಾರ್ಕೋಟಿಕ್ಸ್ ನೇಮಕಾತಿ | NACIN Recruitment 2023
- ರೈಲ್ವೆ ಅಪ್ರೆಂಟಿಸ್ ನೇಮಕಾತಿ | North Central Railway Recruitment 2023
- ಬೃಹತ್ ರೈಲ್ವೆ ನೇಮಕಾತಿ | East Central Railway Recruitment 2023
- ಟಾಟಾ ಮೆಮೋರಿಯಲ್ ಸೆಂಟರ್ ನೇಮಕಾತಿ | TMC Recruitment 2023
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೇಮಕಾತಿ | BDA Recruitment 2023