ತುಮಕೂರು ಜಿಲ್ಲಾ ಪಂಚಾಯತ್ ನೇಮಕಾತಿ | Tumkur Zilla Panchayat Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ತುಮಕೂರು ಜಿಲ್ಲಾ ಪಂಚಾಯತ್ ಇಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ, ತಾಂತ್ರಿಕ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂನಚೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.‌

Tumkur Zilla Panchayat Recruitment

ಹುದ್ದೆಯ ಹೆಸರು: ತಾಂತ್ರಿಕ ಸಹಾಯಕ, ತಾಂತ್ರಿಕ ಸಹಾಯಕ ಇಂಜಿನಿಯರ್

ಒಟ್ಟು ಹುದ್ದೆಗಳು: 27

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
  • ತಾಲೂಕು MIS ಸಂಯೋಜಕರು : 1 ಹುದ್ದೆ
  • ತಾಂತ್ರಿಕ ಸಹಾಯಕ ಇಂಜಿನಿಯರ್ : 6 ಹುದ್ದೆ
  • ತಾಂತ್ರಿಕ ಸಹಾಯಕ (TAA) : 10 ಹುದ್ದೆ
  • ತಾಂತ್ರಿಕ ಸಹಾಯಕ(TAH) : 3 ಹುದ್ದೆ
  • ತಾಂತ್ರಿಕ ಸಹಾಯಕ (TAF) : 4 ಹುದ್ದೆ
  • ತಾಂತ್ರಿಕ ಸಹಾಯಕ (TAS) : 3 ಹುದ್ದೆ
  • ತಾಲೂಕು MIS ಸಂಯೋಜಕರು : BE, BCA, MCA, M.Sc
  • ತಾಂತ್ರಿಕ ಸಹಾಯಕ ಇಂಜಿನಿಯರ್ : BE, M.Tech
  • ತಾಂತ್ರಿಕ ಸಹಾಯಕ (TAA) : B.Sc , M.Sc
  • ತಾಂತ್ರಿಕ ಸಹಾಯಕ(TAH) : B.Sc , M.Sc
  • ತಾಂತ್ರಿಕ ಸಹಾಯಕ (TAF) : B.Sc , M.Sc
  • ತಾಂತ್ರಿಕ ಸಹಾಯಕ (TAS) : B.Sc , M.Sc

ತುಮಕೂರು ಜಿಲ್ಲಾ ಪಂಚಾಯತ್‌ ನಿಯಮಗಳ ಪ್ರಕಾರ ವಯೋಮಿತಿ ನಿಗದಿಪಡಿಸಲಾಗಿದೆ ಹಾಗೂ ಈ ನಿಯಮಗಳ ಪ್ರಕಾರವೇ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹ 28,000/- ನಿಗದಿಪಡಿಸಲಾಗಿದೆ.

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ತುಮಕೂರು, ಕರ್ನಾಟಕ

  • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 20/11/2023
  • ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 04/12/20223
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group