ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿವೇತನ | Shamanur Shiv Shankarappa Scholarship 2024

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ (SSJKT) ಸ್ಕಾಲರ್‌ಶಿಪ್ 2024 ಕರ್ನಾಟಕದಲ್ಲಿ ನೆಲೆಸಿರುವ ಮತ್ತು ಅವರ ಶಿಕ್ಷಣವನ್ನು ಮುಂದುವರಿಸುವಲ್ಲಿ ಆರ್ಥಿಕ ಅಡಚಣೆಗಳನ್ನು ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸಲು ವಿದ್ಯಾರ್ಥಿವೇತನವನ್ನು ಒದಗಿಸಿಕೊಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಪ್ರಯೋಜನವನ್ನು ಪಡೆಯಬೇಕು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Shamanur Shiv Shankarappa Scholarship 2024
  • ಈ ವಿದ್ಯಾರ್ಥಿವೇತನವು ಕರ್ನಾಟಕದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾ ರ್ಥಿಗಳು
    ಮಾತ್ರ ಅರ್ಜಿ ಸಲ್ಲಿಸಬೇಕು.
  • ವಿದ್ಯಾ ರ್ಥಿಯ ಪೋಷಕರ ಕುಟು೦ಬದ ಒಟ್ಟು ವಾರ್ಷಿಕ ಆದಾಯ ಒಂದು ಲಕ್ಷ (100000)
    ರೂಪಾಯಿಯ ಒಳಗೆ ಇರಬೇಕು.
  • ವಿದ್ಯಾರ್ಥಿಯು ಕರ್ನಾಟಕದ ಪ್ರತಿಷ್ಠಿತ ಕಾಲೇಜಿನಲ್ಲಿ, ವಿಶ್ವವಿದ್ಯಾಲಯ ಅಥವಾ
    ಬೋರ್ಡಿನಿಂದ ಮಾನ್ಯತೆ ಪಡೆದ ಕೋರ್ಸ್‌ ಗಳಲ್ಲಿ ಪೂರ್ಣ ಪ್ರಮಾಣದ (Regular course)
    ಅವಧಿಯಲ್ಲಿ ಅಭ್ಯಾ ಸ ಮಾಡುತ್ತಿರಬೇಕು.
  • ಅರೆಕಾಲಿಕ (Correspondence) ಕೋರ್ಸ್‌ ಒದುತ್ತಿರುವ ವಿದ್ಯಾ ರ್ಥಿಗಳು ಈ
    ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ.
  • ವಿದ್ಯಾರ್ಥಿಯು ಕೋರ್ ಬ್ಯಾಂಕಿಂಗ್ ಸೌಲಭ್ಯವಿರುವ ಯಾವುದಾದರೂ ಬ್ಯಾ೦ಕಿನಲ್ಲಿ
    ತಮ್ಮ ಬ್ಯಾಂಕ್ ಅಕೌಂಟ್ ಹೊಂದಿರಬೇಕು.
ಕೋರ್ಸ್‌ಗಳು ಶೇಕಡಾವಾರು (%)
ಪಿಯುಸಿ, ಎಂಬಿಬಿಎಸ್95% ಅಂಕಗಳು
ಉದಾಹರಣೆಗೆ, ಒಬ್ಬ ವಿದ್ಯಾರ್ಥಿಯು PUC (ಪ್ರಿ-ಯೂನಿವರ್ಸಿಟಿ ಕೋರ್ಸ್) ನಲ್ಲಿ ಓದುತ್ತಿದ್ದರೆ, ಅವರ 10 ನೇ ತರಗತಿ/SSLC ಸ್ಕೋರ್ 95% ಕ್ಕಿಂತ ಹೆಚ್ಚಿರಬೇಕು.
ಡಿಪ್ಲೊಮಾ, ಬಿಎಸ್ಸಿ, ಬಿಕಾಂ, ಬಿಇ, ಬಿವಿಎಸ್ಸಿ.90% ಅಂಕಗಳು
ಉದಾಹರಣೆಗೆ, ಒಬ್ಬ ವಿದ್ಯಾರ್ಥಿ ಎಂಜಿನಿಯರಿಂಗ್ (BE) ಪದವಿಗಾಗಿ ಓದುತ್ತಿದ್ದರೆ, ಅವರ PUC ಸ್ಕೋರ್ 90% ಕ್ಕಿಂತ ಹೆಚ್ಚಿರಬೇಕು.
BCA, BBM/BBA, BA, BDS, B.Pharma, M.Sc., MA, M.Com., B.Ed., CA85% ಅಂಕಗಳು
ಉದಾಹರಣೆಗೆ, ಒಬ್ಬ ವಿದ್ಯಾರ್ಥಿ BCA ಯಲ್ಲಿ ಓದುತ್ತಿದ್ದರೆ, ಅವರ PUC ಸ್ಕೋರ್ 85% ಕ್ಕಿಂತ ಹೆಚ್ಚಿರಬೇಕು.
  • ಆಯ್ಕೆಯಾದ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಹಣಕಾಸಿನ ನೆರವು ಪಡೆಯುತ್ತಾರೆ.
  • ಆಯ್ಕೆಯಾದ ವಿದ್ಯಾರ್ಥಿಗಳು ಅರ್ಜಿ ನಮೂನೆಯಲ್ಲಿ ಒದಗಿಸಲಾದ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವಿತರಿಸಿದ ಆರ್ಥಿಕ ಸಹಾಯವನ್ನು ಸ್ವೀಕರಿಸುತ್ತಾರೆ.
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ಪೋಷಕರಿಂದ ಸಹಿ
  • ಸಂಸ್ಥೆಯ ಮುದ್ರೆಯೊಂದಿಗೆ ಕಾಲೇಜು ಪ್ರಿನ್ಸಿಪಾಲ್/ಎಚ್‌ಒಡಿ/ನಿರ್ದೇಶಕರಿಂದ ಸಹಿ 
  • ಅರ್ಜಿದಾರರ ಬ್ಯಾಂಕ್‌ನ ಪಾಸ್‌ಬುಕ್
  • ಅರ್ಜಿ ಹಾಕಲು ಇಚ್ಚಿಸುವ ವಿದ್ಯಾ ರ್ಥಿಯು www.ssjanakalyantrust.org ವೆಬ್ ಸೈಟ್ ಸಂಪರ್ಕಿಸಬೇಕು.
  • ಈ ವೆಬ್ಸೈಟ್ ನಲ್ಲಿ ಸ್ಕಾಲರ್ಶಿಪ್‌ ಅಪ್ಲಿಕೇಶನ್‌ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು.
  • ಆನ್ಲೈನ್ ಅರ್ಜಿ ಭರ್ತಿಗೆ ಸ೦ಬ೦ದಿಸಿದ ಸೂಚನೆಗಳನ್ನು ಓದಬೇಕು. ನ೦ತರ ಅಪ್ಲೇ ನೌ ಲಿಂಕ್ ಮೇಲೆ
    ಕ್ಲಿಕ್‌ ಮಾಡಬೇಕು.
  • ಅಜರ್ಜಿದಾರರು ಅರ್ಜಿಯನ್ನು ತುಂಬುವ ಮೊದಲು ಶೇಕಡಾವಾರು ಅಂಕಗಳಿಗೆ ಸ೦ಬ೦ದಿಸಿದಂತೆ ವಿವಿಧ
    ಕೋಸಿಗಳ ಮಾಹಿತಿಯನ್ನು ಓದಬೇಕು.
  • ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಯಾವುದೇ ಕೋರ್ ಬ್ಯಾಂಕಿಂಗ್ ಸೌಲಭ್ಯ ಇರುವ
    ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು ಮತ್ತು ಅವರು ತಮ್ಮ ಆನ್ಲೈನ್ ಅರ್ಜಿಯಲ್ಲಿ ಈ ಖಾತೆ ಸಂಖ್ಯೆಯನ್ನು
    ನಮೂದಿಸಬೇಕು. ವಿದ್ಯಾ ರ್ಥಿಗಳು ಅವರ ಪೋಷಕರು ಅಥವಾ ಸಂಬಂಧಿಗಳ ಬ್ಯಾ೦ಕ್ ಖಾತೆ ಸಂಖ್ಯೆಯನ್ನು
    ಒದಗಿಸಬಾರದು. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾ ರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾ ರ್ಥಿ
    ವೇತನವನ್ನು ವರ್ಗಿಯಿಸಲಾಗುವುದು.

ವಿದ್ಯಾ ರ್ಥಿಯು ಮೊದಲ ಸಲ ಲಾಗಿನ್ ಮಾಡಲು, ತಮ್ಮ ಹೆಸರು, ಇ-ಮೇಲ್ ವಿಳಾಸ, ಮೊಬೈಲ್
ಸಂಖ್ಯೆ, ಅಧಾರ್ ಸಂಖ್ಯೆಯನ್ನು ನಮೂದಿಸಿ ನೊಂದಾಯಿಸಬೇಕು (SIGN UP) ಮಾಡಬೇಕು.

ನೊಂದಾಯಿಸಿದ ನಂತರ ನಿಮ್ಮ ಬಳಕೆದಾರರ ಐಡಿ ಮತ್ತು ಪಾರ್ವರ್ಡ್ ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಉಪಯೋಗಿಸಿಕೊಂಡು
ವಿದ್ಯಾರ್ಥಿಯು ಲಾಗಿನ್ ಮಾಡಬೇಕು. ಲಾಗಿನ್ ಆದ ನ೦ತರ ಡ್ಯಾಶ್‌ ಬೋರ್ಡ್ ನಲ್ಲಿರುವ ಚೇಂಜ್
ಪಾಸ್ ವರ್ಡ್ ಲಿಂಕ್ ಸಹಾಯದಿಂದ ನಿಮ್ಮ ಪಾಸ್ ವರ್ಡ್ ನ್ನು ಕಡ್ಡಾಯವಾಗಿ
ಬದಲಾಯಿಸಿಕೊಳ್ಳಬೇಕು.

31-07-2024

ಗಮನಿಸಿ: ಆನ್ಲೈನ್ ಅಪ್ಲಿಕೇಶನ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಮತ್ತು ಪ್ರಶ್ನೆಗಳನ್ನು ನಮ್ಮ ಇ-ಮೇಲ್ ವಿಳಾಸ [email protected] ಮೂಲಕ ಉತ್ತರಿಸಲಾಗುವುದು.

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆClick Here
ಶಾಮನೂರು ಶಿವಶ೦ಕರಪ್ಪ ವಿದ್ಯಾರ್ಥಿವೇತನ ಅಪ್ಲೇ ಆನ್ಲೈನ್‌Click Here
ಅಧಿಕೃ ವೆಬ್ಸೈಟ್Click Here

Leave a Reply

Join WhatsApp Group