ರೈಲ್ವೇ ನೇಮಕಾತಿ | Indian Railway Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಆಗ್ನೇಯ ಮಧ್ಯ ರೈಲ್ವೆಯು ಸ್ಪೋರ್ಟ್ಸ್ ಕೋಟಾದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ, ಈ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

indian railway recruitment

ಹುದ್ದೆಯ ಹೆಸರು: ವಿವಿಧ ಹುದ್ದೆಗಳು‌ ( ಸ್ಪೋರ್ಟ್ಸ್ ಕೋಟಾ )

ಒಟ್ಟು ಹುದ್ದೆಗಳು: 46

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here

ಹುದ್ದೆಯ ವಿವರ:

SI ಸಂ.ಹುದ್ದೆ ಹೆಸರುಒಟ್ಟು ಹುದ್ದೆಗಳುವಿದ್ಯಾರ್ಹತೆ
1.ಕ್ರೀಡಾ ಕೋಟಾ-ಹಂತ 12510ನೇ ತರಗತಿ/ಐಟಿಐ
2.ಕ್ರೀಡಾ ಕೋಟಾ-ಹಂತ 2/31610ನೇ ತರಗತಿ/12ನೇ ತರಗತಿ/ಐಟಿಐ/ಡಿಪ್ಲೊಮಾ
3.ಕ್ರೀಡಾ ಕೋಟಾ-ಹಂತ 4/505ಯಾವುದೇ ಪದವಿ

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 25 ವರ್ಷಗಳು
  • ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆಯನ್ನು ನೋಡಿ.

ಅರ್ಜಿಶುಲ್ಕ:

  • ಎಲ್ಲಾ ಅಭ್ಯರ್ಥಿಗಳಿಗೆ : ರೂ. 500/-
  • SC/ST/ಮಾಜಿ ಸೈನಿಕರು/PwD/ಮಹಿಳೆಯರು/ಅಲ್ಪಸಂಖ್ಯಾತರು/EWS: ರೂ. 250/-
  • ಪಾವತಿ ವಿಧಾನ : ಆನ್‌ಲೈನ್ ಮೂಲಕ

ವೇತನ ಶ್ರೇಣಿ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದಂತೆ ಸಂಬಳ ನೀಡಲಾಗುತ್ತದೆ.

ಆಯ್ಕೆ ವಿಧಾನ:

ಈ ಹುದ್ದೆಗೆ ಅಭ್ಯರ್ಥಿಗಳನ್ನು ಟ್ರಯಲ್‌ ಟೆಸ್ಟ್‌ ನಡೆಸಿ ಆಯ್ಕೆ ಮಾಡಲಾಗುತ್ತದೆ ( ಅಭ್ಯರ್ಥಿಗಳು 40 ಅಂಕಗಳಿಗೆ 25 ಅಂಕಗಳನ್ನು ಪಡೆಯಲೇ ಬೇಕು)

ಅರ್ಜಿಸಲ್ಲಿಸುವ ವಿಧಾನ:

ಆನ್ಲೈನ್

ಪ್ರಮುಖ ದಿನಾಂಕಗಳು:

  • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 14/10/2023
  • ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 13/11/2023

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್‌Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group