ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ನೇಮಕಾತಿ | IIAP Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ( IIAP ), ಇಲ್ಲಿ ಖಾಲಿ ಇರುವ ಪ್ರಾಜೆಕ್ಟ್‌ ಅಸೋಸಿಯೇಟ್‌, ಸಹಾಯಕ ಹಾಗೂ ವಿವಿಧ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

IIAP Recruitment

ಹುದ್ದೆಯ ಹೆಸರು: ಪ್ರಾಜೆಕ್ಟ್ ಅಸೋಸಿಯೇಟ್, ಸಹಾಯಕ ಹಾಗೂ ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು: 04

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
 • ಪ್ರಾಜೆಕ್ಟ್ ಅಸೋಸಿಯೇಟ್-I (AGN)-1 ಹುದ್ದೆ
 • ಇಂಜಿನಿಯರಿಂಗ್ ಟ್ರೈನಿ-1 ಹುದ್ದೆ
 • ಯೋಜನೆಯ ಸಹಾಯಕ -1 ಹುದ್ದೆ
 • ಪ್ರಾಜೆಕ್ಟ್ ಅಸೋಸಿಯೇಟ್-I-1 ಹುದ್ದೆ
 • ಪ್ರಾಜೆಕ್ಟ್ ಅಸೋಸಿಯೇಟ್-I (AGN): ಭೌತಶಾಸ್ತ್ರ/ಆಸ್ಟ್ರೋಫಿಸಿಕ್ಸ್‌ನಲ್ಲಿ M.Sc
 • ಇಂಜಿನಿಯರಿಂಗ್ ಟ್ರೈನಿ : BE ಅಥವಾ B.Tech, M.Sc in Electronics/Electrical/Instrumentation
 • ಯೋಜನೆಯ ಸಹಾಯಕ: ಎಲೆಕ್ಟ್ರಾನಿಕ್ಸ್/ಇನ್‌ಸ್ಟ್ರುಮೆಂಟೇಶನ್/ಫಿಸಿಕ್ಸ್/ಆಪ್ಟಿಕ್ಸ್‌ನಲ್ಲಿ B.Sc
 • ಪ್ರಾಜೆಕ್ಟ್ ಅಸೋಸಿಯೇಟ್-I : ಭೌತಶಾಸ್ತ್ರ/ಆಸ್ಟ್ರೋಫಿಸಿಕ್ಸ್‌ನಲ್ಲಿ M.Sc
 • ಪ್ರಾಜೆಕ್ಟ್ ಅಸೋಸಿಯೇಟ್-I (AGN) ಹುದ್ದೆಯ ಗರಿಷ್ಠ ವಯೋಮಿತಿ 35 ವರ್ಷ
 • ಇಂಜಿನಿಯರಿಂಗ್ ಟ್ರೈನಿ ಹುದ್ದೆಯ ಗರಿಷ್ಠ ವಯೋಮಿತಿ 26 ವರ್ಷ
 • ಯೋಜನೆಯ ಸಹಾಯಕ ಹುದ್ದೆಗೆ ಗರಿಷ್ಠ ವಯೋಮಿತಿ 50 ವರ್ಷ
 • ಪ್ರಾಜೆಕ್ಟ್ ಅಸೋಸಿಯೇಟ್-I ಹುದ್ದಗೆ ಗರಿಷ್ಠ ವಯೋಮಿತಿ 35 ವರ್ಷ

*ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ*

ಈ ಹುದ್ದೆಗೆ ಅರ್ಜಿಸಲ್ಲಿಸವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹20000-31000/- ನಿಗದಿಪಡಿಸಲಾಗಿದೆ.

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಬೆಂಗಳೂರು, ಕರ್ನಾಟಕ

 • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 13/11/2023
 • ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 12/12/2023
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌ ಪ್ರಾಜೆಕ್ಟ್ ಅಸೋಸಿಯೇಟ್-I (AGN)Click Here
ಅಧಿಕೃತ ಅಧಿಸೂಚನೆ‌ ಇಂಜಿನಿಯರಿಂಗ್ ಟ್ರೈನಿClick Here
ಅಧಿಕೃತ ಅಧಿಸೂಚನೆ‌ ಯೋಜನೆಯ ಸಹಾಯಕClick Here
ಅಧಿಕೃತ ಅಧಿಸೂಚನೆ‌ ಪ್ರಾಜೆಕ್ಟ್ ಅಸೋಸಿಯೇಟ್-IClick Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group