ITBP ಕಾನ್ಸ್‌ಟೇಬಲ್ ನೇಮಕಾತಿ | ITBP Constable Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ಗ್ರೂಪ್ ‘ಸಿ’ (ನಾನ್-ಗೆಜೆಟೆಡ್ ಮತ್ತು ನಾನ್ ಮಿನಿಸ್ಟ್ರಿಯಲ್) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

ITBP Constable Recruitment

ಹುದ್ದೆಯ ಹೆಸರು: ITBP ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) (ಕ್ರೀಡಾ ಕೋಟಾ)

ಒಟ್ಟು ಹುದ್ದೆಗಳು: 248

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here

ಹುದ್ದೆಗಳ ವಿವರ:

ಕಾನ್ಸ್ಟೇಬಲ್ (ಸಾಮಾನ್ಯ ಕರ್ತವ್ಯ)
ಕ್ರೀಡೆಗಳುಪುರುಷ ಖಾಲಿ ಹುದ್ದೆಮಹಿಳಾ ಖಾಲಿ ಹುದ್ದೆ 
ಅಥ್ಲೆಟಿಕ್ಸ್ (ವಿವಿಧ ಕಾರ್ಯಕ್ರಮಗಳಿಗೆ)2715
ಜಲಚರಗಳು (ವಿವಿಧ ಕಾರ್ಯಕ್ರಮಗಳಿಗಾಗಿ)39
ಕುದುರೆ ಸವಾರಿ08
ಕ್ರೀಡಾ ಶೂಟಿಂಗ್ (ವಿವಿಧ ಕಾರ್ಯಕ್ರಮಗಳಿಗೆ)2015
ಬಾಕ್ಸಿಂಗ್ (ವಿವಿಧ ಕಾರ್ಯಕ್ರಮಗಳಿಗಾಗಿ)1308
ಫುಟ್ಬಾಲ್ 19
ಜಿಮ್ನಾಸ್ಟಿಕ್12
ಹಾಕಿ 07
ವೇಟ್ ಲಿಫ್ಟಿಂಗ್ (ವಿವಿಧ ಕಾರ್ಯಕ್ರಮಗಳಿಗೆ)1407
ವುಶು (ವಿವಿಧ ಕಾರ್ಯಕ್ರಮಗಳಿಗಾಗಿ)02
ಕಬಡ್ಡಿ05
ಕುಸ್ತಿ (ವಿವಿಧ ಕಾರ್ಯಕ್ರಮಗಳಿಗಾಗಿ)06
ಬಿಲ್ಲುಗಾರಿಕೆ (ವಿವಿಧ ಕಾರ್ಯಕ್ರಮಗಳಿಗಾಗಿ)0407
ಕಯಾಕಿಂಗ್04
ಕ್ಯಾನೋಯಿಂಗ್06
ರೋಯಿಂಗ್0208
ಆಸಕ್ತ ಅಭ್ಯರ್ಥಿಗಳು ಪೂರ್ಣ ಅಧಿಸೂಚನೆಯನ್ನು ಓದಿ ಅರ್ಜಿಸಲ್ಲಿಸಿ

ವಿದ್ಯಾರ್ಹತೆ:

ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಪಿಯುಸಿಯನ್ನು ಪೂರ್ಣಗೊಳಿಸಿರಬೇಕು

ವಯೋಮಿತಿ:

ಈ ನೇಮಕಾತಿ ಅಧಿಸೂಚನೆಯಂತೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿಶುಲ್ಕ:

  • UR/ OBC/ EWS ವರ್ಗಗಳಿಗೆ: ರೂ.100/-
  • SC/ST/ ಮಹಿಳಾ ಅಭ್ಯರ್ಥಿಗಳಿಗೆ: ಇಲ್ಲ
  • ಪಾವತಿ ಮೋಡ್ : ಆನ್‌ಲೈನ್ ಮೂಲಕ

ವೇತನ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹21,700-69,100/- ರೂ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ:  13-11-2023 00:01 AM
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು  ಕೊನೆಯ ದಿನಾಂಕ : 28-11-2023 ರಾತ್ರಿ 11:59 ಗಂಟೆಗೆ

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್13-11-2023‌ ರಿಂದ
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group