ಉಪನ್ಯಾಸಕರು, ಚಾಲಕ, ಕ್ಲರ್ಕ್‌ ನೇಮಕಾತಿ | NIEPID Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಬೌದ್ಧಿಕ ವಿಕಲಾಂಗ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ (NIEPID), ಇಲ್ಲಿ ಖಾಲಿ ಇರುವ ಉಪನ್ಯಾಸಕರು, ಚಾಲಕ ಹಾಗೂ ಇನ್ನು ಇತರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

NIEPID Recruitment

ಹುದ್ದೆಯ ಹೆಸರು: ಉಪನ್ಯಾಸಕರು, ಚಾಲಕ ಹಾಗೂ ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು: 46

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here

ಹುದ್ದೆಗಳ ವಿವರ:

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ವಿಶೇಷ ಶಿಕ್ಷಣದ ಉಪನ್ಯಾಸಕರು1
ಪುನರ್ವಸತಿ ಮನೋವಿಜ್ಞಾನದ ಉಪನ್ಯಾಸಕರು1
ಪುನರ್ವಸತಿ ಅಧಿಕಾರಿ1
ಅಂಕಿಅಂಶ ಸಹಾಯಕ1
ರಿಸೆಪ್ಷನಿಸ್ಟ್ ಮತ್ತು ಟೆಲಿಫೋನ್ ಆಪರೇಟರ್1
ಚಾಲಕ3
MTS (ಅಟೆಂಡರ್)2
MTS (Ayah)1
ಪೀಡಿಯಾಟ್ರಿಕ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕ1
ಸಹಾಯಕ ಆಡಳಿತಾಧಿಕಾರಿ1
ಸಹಾಯಕ ಪ್ರಾಧ್ಯಾಪಕ (PMR)2
ಕಾರ್ಯಾಗಾರದ ಮೇಲ್ವಿಚಾರಕರು ಮತ್ತು ಅಂಗಡಿ ಕೀಪರ್1
ಸಹಾಯಕ ಪ್ರಾಧ್ಯಾಪಕರು (ಭಾಷಣ)1
ಪ್ರಾಸ್ಥೆಟಿಸ್ಟ್ ಮತ್ತು ಆರ್ಥೋಟಿಸ್ಟ್1
ವಿಶೇಷ ಶಿಕ್ಷಕ/ಓ&ಎಂ ಬೋಧಕ2
ಕಾರ್ಯಾಗಾರದ ಮೇಲ್ವಿಚಾರಕ3
ಗುಮಾಸ್ತ/ಬೆರಳಚ್ಚುಗಾರ1
ಸಹಾಯಕ ಪ್ರಾಧ್ಯಾಪಕರು (ವಿಶೇಷ ಶಿಕ್ಷಣ)1
ಉಪನ್ಯಾಸಕರು (ಆಕ್ಯುಪೇಷನಲ್ ಥೆರಪಿ)1
ಕ್ಲಿನಿಕಲ್ ಸೈಕಾಲಜಿಸ್ಟ್/ಪುನರ್ವಸತಿ ಮನಶ್ಶಾಸ್ತ್ರಜ್ಞ4
ಆಕ್ಯುಪೇಷನಲ್ ಥೆರಪಿಸ್ಟ್3
ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್2
ವಿಶೇಷ ಶಿಕ್ಷಕ (ID)1
ವಿಶೇಷ ಶಿಕ್ಷಕ (HI/VI)1
ಆರಂಭಿಕ ಮಧ್ಯಸ್ಥಿಕೆವಾದಿ1
ನರ್ಸ್1
ತರಬೇತಿ ಪಡೆದ ಆರೈಕೆದಾರ4
ಚಟುವಟಿಕೆ ಶಿಕ್ಷಕ3

ವಿದ್ಯಾರ್ಹತೆ:

ಈ ನೇಮಕಾತಿ ಅಧಿಸೂಚನೆಯಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ, 12 ನೇ ತರಗತಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ವಯೋಮಿತಿ:

ನೇಮಕಾತಿ ಅಧಿಸೂಚನೆಯಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ

ಅರ್ಜಿಶುಲ್ಕ:

  • SC/ST ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
  • ಸಾಮಾನ್ಯ ಹಾಗೂ OBC ಅಭ್ಯರ್ಥಿಗಳಿಗೆ ₹500/- ನಿಗದಿಪಡಿಸಲಾಗಿದೆ.

ವೇತನ ಶ್ರೇಣಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹15,000-75,000/- ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿಸಲ್ಲಿಸುವ ವಿಧಾನ:

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಅರ್ಜಿನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 18/12/2023 ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.

ವಿಳಾಸ:

ನಿರ್ದೇಶಕರು, NIEPID, ಮನೋವಿಕಾಸ್ ನಗರ, ಸಿಕಂದರಾಬಾದ್-500009 (Director, NIEPID, Manovikas nagar, Secunderabad-500009)

ಪ್ರಮುಖ ದಿನಾಂಕಗಳು:

  • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 06/11/2023
  • ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 18/12/2023

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ನಮೂನೆ ಗ್ರೂಪ್ ಬಿ ಮತ್ತು ಸಿ ಬೋಧಕೇತರClick Here
ಅರ್ಜಿ ನಮೂನೆ – ಗ್ರೂಪ್ ಎ ಬೋಧನೆClick Here
ಅರ್ಜಿ ನಮೂನೆ – ಕಾಂಟ್ರಾಕ್ಚುವಲ್Click Here
ಅರ್ಜಿ ನಮೂನೆ – ಕಾಂಟ್ರಾಕ್ಚುವಲ್ (CDEIC)Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group