ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಇಲ್ಲಿ ಖಾಲಿ ಇರುವ ಗ್ರೂಪ್ A, B & C ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: NIOS ಗ್ರೂಪ್ A, B & C ಹುದ್ದೆಗಳು
ಒಟ್ಟು ಹುದ್ದೆಗಳು: 62
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಯ ವಿವರ:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವಿದ್ಯಾರ್ಹತೆ |
ಉಪ ನಿರ್ದೇಶಕರು (ಸಾಮರ್ಥ್ಯ ನಿರ್ಮಾಣ ಕೋಶ) | 1 | ಸ್ನಾತಕೋತ್ತರ ಪದವಿ |
ಉಪ ನಿರ್ದೇಶಕರು (ಶೈಕ್ಷಣಿಕ) | 1 | ಸ್ನಾತಕೋತ್ತರ ಪದವಿ |
ಸಹಾಯಕ ನಿರ್ದೇಶಕರು (ಆಡಳಿತ) | 2 | ಪದವಿ |
ಶೈಕ್ಷಣಿಕ ಅಧಿಕಾರಿ | 4 | ಸ್ನಾತಕೋತ್ತರ ಪದವಿ |
ಸೆಕ್ಷನ್ ಆಫೀಸರ್ | 2 | ಪದವಿ |
ಸಾರ್ವಜನಿಕ ಸಂಪರ್ಕ ಅಧಿಕಾರಿ | 1 | ಸ್ನಾತಕೋತ್ತರ ಪದವಿ |
EDP ಮೇಲ್ವಿಚಾರಕ | 21 | ಪದವಿ |
ಗ್ರಾಫಿಕ್ ಕಲಾವಿದ | 1 | ಪದವಿ |
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) | 1 | ಡಿಪ್ಲೊಮಾ |
ಸಹಾಯಕ | 4 | 12 ನೇ ತರಗತಿ |
ಸ್ಟೆನೋಗ್ರಾಫರ್ | 3 | 12 ನೇ ತರಗತಿ |
ಕಿರಿಯ ಸಹಾಯಕ | 10 | 12 ನೇ ತರಗತಿ |
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) | 11 | 5 ನೇ ತರಗತಿ |
ವಯೋಮಿತಿ:
ಹುದ್ದೆಯ ಹೆಸರು | ವಯಸ್ಸಿನ ಮಿತಿ |
ಉಪ ನಿರ್ದೇಶಕರು (ಸಾಮರ್ಥ್ಯ ನಿರ್ಮಾಣ ಕೋಶ) | 50 |
ಉಪ ನಿರ್ದೇಶಕರು (ಶೈಕ್ಷಣಿಕ) | 42 ರ ಒಳಗೆ |
ಸಹಾಯಕ ನಿರ್ದೇಶಕರು (ಆಡಳಿತ) | 37 ರ ಒಳಗೆ |
ಶೈಕ್ಷಣಿಕ ಅಧಿಕಾರಿ | |
ಸೆಕ್ಷನ್ ಆಫೀಸರ್ | 37 |
ಸಾರ್ವಜನಿಕ ಸಂಪರ್ಕ ಅಧಿಕಾರಿ | |
EDP ಮೇಲ್ವಿಚಾರಕ | |
ಗ್ರಾಫಿಕ್ ಕಲಾವಿದ | |
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) | 30 |
ಸಹಾಯಕ | 27 |
ಸ್ಟೆನೋಗ್ರಾಫರ್ | |
ಕಿರಿಯ ಸಹಾಯಕ | |
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) |
*ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ*
ಅರ್ಜಿಶುಲ್ಕ:
ಅರ್ಜಿಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಆನ್‌ಲೈನ್ ಪ್ರೊಸೆಸಿಂಗ್ ಶುಲ್ಕ: ರೂ.50/-
ಗ್ರೂಪ್ ಎ ಹುದ್ದೆಗಳಿಗೆ:
- ಸಾಮಾನ್ಯ/OBC ಅಭ್ಯರ್ಥಿಗಳಿಗೆ: ರೂ.1500/-
- SC/ST/EWS ಅಭ್ಯರ್ಥಿಗಳಿಗೆ: ರೂ.750/-
- ಅಂಗವಿಕಲ ಅಭ್ಯರ್ಥಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
- ಪಾವತಿ ವಿಧಾನ: ಆನ್‌ಲೈನ್ ಮೂಲಕ
ಗ್ರೂಪ್ ಬಿ ಹುದ್ದೆಗಳಿಗೆ
- UR/OBC ಅಭ್ಯರ್ಥಿಗಳಿಗೆ: ರೂ.1200/-
- SC/ST ಅಭ್ಯರ್ಥಿಗಳಿಗೆ: ರೂ.750/-
- EWS ಅಭ್ಯರ್ಥಿಗಳಿಗೆ: ರೂ.600/-
- ಅಂಗವಿಕಲ ಅಭ್ಯರ್ಥಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
- ಪಾವತಿ ವಿಧಾನ: ಆನ್‌ಲೈನ್ ಮೂಲಕ
ಗ್ರೂಪ್ ಸಿ ಹುದ್ದೆಗಳಿಗೆ
- UR/OBC ಅಭ್ಯರ್ಥಿಗಳಿಗೆ: ರೂ.1200/-
- EWS ಅಭ್ಯರ್ಥಿಗಳಿಗೆ: ರೂ.600/-
- SC/ST ಅಭ್ಯರ್ಥಿಗಳಿಗೆ: ರೂ.500/-
- ಅಂಗವಿಕಲ ಅಭ್ಯರ್ಥಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
- ಪಾವತಿ ವಿಧಾನ: ಆನ್‌ಲೈನ್ ಮೂಲಕ
ವೇತನ ಶ್ರೇಣಿ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹18000-209200/- ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 30/11/2023
- ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 21/12/2023
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಪ್ಲೈ ಆನ್ಲೈನ್ | 30-11-2023 ರಿಂದ ಪ್ರಾರಂಭ |
ಅಧಿಕೃತ ಅಧಿಸೂಚನೆ | Click Here |
ಅಧಿಕೃತ ವೆಬ್‌ಸೈಟ್ | Click Here |
ಇತರೆ ಉದ್ಯೋಗ ಮಾಹಿತಿ:
- ಭಾರತೀಯ ವಾಯುಪಡೆ ನೇಮಕಾತಿ | Indian Air Force Recruitment 2023
- RCF ನೇಮಕಾತಿ | Rashtriya Chemicals & Fertilizers Recruitment 2023
- ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ನೇಮಕಾತಿ | NMPT Recruitment 2023
- ಕೊಂಕಣ ರೈಲ್ವೆ ನೇಮಕಾತಿ | Konkan Railway Recruitment 2023
- ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ | Steel Authority of India Limited Recruitment 2023