ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಭಾರತೀಯ ಮರ್ಚೆಂಟ್ ನೇವಿಯಲ್ಲಿ ಖಾಲಿ ಇರುವ ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್, ಕುಕ್ ಹಾಗೂ ಇನ್ನು ಹಲವು ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: ಭಾರತೀಯ ಮರ್ಚೆಂಟ್ ನೇವಿ ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು: 3571
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಯ ವಿವರ:
- ಡೆಕ್ ರೇಟಿಂಗ್: 429 ಹುದ್ದೆ
- ಎಂಜಿನ್ ರೇಟಿಂಗ್: 762 ಹುದ್ದೆ
- ಸೀಮನ್: 302 ಹುದ್ದೆ
- ಅಡುಗೆ ಮಾಡುವವರು: 1105 ಹುದ್ದೆ
- ಮೆಸ್ ಹುಡುಗರು: 657 ಹುದ್ದೆ
- ಎಲೆಕ್ಟ್ರಿಷಿಯನ್: 316 ಹುದ್ದೆ
ವಿದ್ಯಾರ್ಹತೆ:
- ಡೆಕ್ ರೇಟಿಂಗ್ ಹುದ್ದೆಗೆ: 12 ನೇ ತರಗತಿ
- ಎಂಜಿನ್ ರೇಟಿಂಗ್ ಹುದ್ದೆಗೆ : 10 ನೇ ತರಗತಿ
- ಸೀಮನ್ : 12 ನೇ ತರಗತಿ
- ಅಡುಗೆ ಮಾಡುವವರು: 10 ನೇ ತರಗತಿ
- ಮೆಸ್ ಹುಡುಗರು: 10ನೇ ತರಗತಿ
- ಎಲೆಕ್ಟ್ರಿಷಿಯನ್: 10ನೇ, ಐಟಿಐ
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 27 ವರ್ಷ ನಿಗದಿಪಡಿಸಲಾಗಿದೆ.
*ಭಾರತೀಯ ಮರ್ಚೆಂಟ್ ನೇವಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ*
ಅರ್ಜಿಶುಲ್ಕ:
- ಎಲ್ಲಾ ಅಭ್ಯರ್ಥಿಗಳು: ರೂ.100/-
- ಪಾವತಿ ವಿಧಾನ: ಆನ್ಲೈನ್
ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹18000-30000/- ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ಕೌನ್ಸೆಲಿಂಗ್
- ಪೂರ್ವಪರ ಪರಿಶೀಲನೆ (Verification)
- ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು:
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-10-2023
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ನವೆಂಬರ್-2023
- ಲಿಖಿತ ಪರೀಕ್ಷೆಯ ದಿನಾಂಕ: ಡಿಸೆಂಬರ್ 2023
- ಫಲಿತಾಂಶದ ತಾತ್ಕಾಲಿಕ ದಿನಾಂಕ: ಲಿಖಿತ ಪರೀಕ್ಷೆಯ 03 ದಿನಗಳ ನಂತರ
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಪ್ಲೈ ಆನ್ಲೈನ್ | Click Here |
ಅಧಿಕೃತ ಅಧಿಸೂಚನೆ | Click Here |
ಅಧಿಕೃತ ವೆಬ್ಸೈಟ್ | Click Here |
ಇತರೆ ಉದ್ಯೋಗ ಮಾಹಿತಿ:
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ | SBI Recruitment 2023
- ಇಂಡಿಯನ್ ನೇವಿ ನೇಮಕಾತಿ | Indian Navy Recruitment 2023
- ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ | IDBI Bank Recruitment 2023
- ಇಂಟೆಲಿಜೆನ್ಸ್ ಬ್ಯೂರೋ ನೇಮಕಾತಿ | Intelligence Bureau Recruitment 2023
- IT ನೇಮಕಾತಿ | Income Tax Department Recruitment 2023