ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ | SBI Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಖಾಲಿ ಇರುವ ಸರ್ಕಲ್ ಆಧಾರಿತ ಅಧಿಕಾರಿ (Circle Based Officers) ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬ್ಯಾಂಕಿಂಗ್‌ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶವಾಗಿದೆ , ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

sbi Circle Based Officers recruitment

ಹುದ್ದೆಯ ಹೆಸರು: Circle Based Officers (ಸರ್ಕಲ್ ಆಧಾರಿತ ಅಧಿಕಾರಿಗಳು)

ಒಟ್ಟು ಹುದ್ದೆಗಳು: 5280

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
ಸರ್ಕಲ್ ಬೇಸ್ಡ್ ಅಧಿಕಾರಿ (CBO)
‌SL.NOರಾಜ್ಯಒಟ್ಟು ಹುದ್ದೆಗಳು
1.ಗುಜರಾತ್430
2.ದಾದ್ರಾ ಮತ್ತು ನಗರ ಹವೇಲಿ
3.ದಮನ್ & ದಿಯು
4.ಆಂಧ್ರಪ್ರದೇಶ.400
5.ಕರ್ನಾಟಕ380
6.ಮಧ್ಯಪ್ರದೇಶ450
7.ಛತ್ತೀಸ್‌ಗಢ
8.ಒಡಿಶಾ250
9.ಜಮ್ಮು ಮತ್ತು ಕಾಶ್ಮೀರ300
10.ಲಡಾಖ್
11.ಹಿಮಾಚಲ ಪ್ರದೇಶ
12.ಹರಿಯಾಣ
13.ಪಂಜಾಬ್
14.ತಮಿಳುನಾಡು125
15.ಪಾಂಡಿಚೇರಿ
16.ಅಸ್ಸಾಂ250
17.ಅರುಣಾಚಲ ಪ್ರದೇಶ
18.ಮಣಿಪುರ
19.ಮೇಘಾಲಯ
20.ಮಿಜೋರಾಂ
21.ನಾಗಾಲ್ಯಾಂಡ್
22.ತ್ರಿಪುರಾ
23.ತೆಲಂಗಾಣ425
24.ರಾಜಸ್ಥಾನ500
25.ಉತ್ತರ ಪ್ರದೇಶ600
26.ಪಶ್ಚಿಮ ಬಂಗಾಳ230
27.A & N ದ್ವೀಪಗಳು
28.ಸಿಕ್ಕಿಂ
29.ಮಹಾರಾಷ್ಟ್ರ300
30.ಗೋವಾ
31.ಮಹಾರಾಷ್ಟ್ರ90
32.ದೆಹಲಿ300
33.ಉತ್ತರಾಖಂಡ
34.ಹರಿಯಾಣ
35.ಉತ್ತರ ಪ್ರದೇಶ
36.ಕೇರಳ250
37.ಲಕ್ಷದ್ವೀಪ
  ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ

ಈ ನೇಮಕಾತಿ ಅಧಿಸೂಚನೆಯಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇಮಕಾತಿಯ ಅಧಿಸೂಚನೆ ಪ್ರಕಾರ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ.

 • OBC (NCL) ಅಭ್ಯರ್ಥಿಗಳಿಗೆ: 03 ವರ್ಷ
 • SC/ST ಅಭ್ಯರ್ಥಿಗಳಿಗೆ: 05 ವರ್ಷ
 • PwBD (Gen/EWS) ಅಭ್ಯರ್ಥಿಗಳಿಗೆ: 10 ವರ್ಷ
 • PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
 • PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
 • SC/ST/PwBD ಅಭ್ಯರ್ಥಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
 • ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ರೂ.750/-
 • ಪಾವತಿ ವಿಧಾನ: ಆನ್‌ಲೈನ್

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹36000-63840/- ನಿಗದಿಪಡಿಸಲಾಗಿದೆ.

ಆನ್‌ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಮತ್ತು ಸಂದರ್ಶನ

 • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-11-2023
 • ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 12-ಡಿಸೆಂಬರ್-2023
 • ಆನ್‌ಲೈನ್ ಪರೀಕ್ಷೆಗಾಗಿ ಕಾಲ್ ಲೆಟರ್ ಡೌನ್‌ಲೋಡ್ ಮಾಡುವ ತಾತ್ಕಾಲಿಕ ದಿನಾಂಕ : ಜನವರಿ 2024
 • ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ : ಜನವರಿ 2024
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group