ಭಾರತೀಯ ಮರ್ಚೆಂಟ್ ನೇವಿ ನೇಮಕಾತಿ | Indian Merchant Navy Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಭಾರತೀಯ ಮರ್ಚೆಂಟ್ ನೇವಿಯಲ್ಲಿ ಖಾಲಿ ಇರುವ ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್, ಕುಕ್ ಹಾಗೂ ಇನ್ನು ಹಲವು ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

Indian Merchant Navy Recruitment

ಹುದ್ದೆಯ ಹೆಸರು: ಭಾರತೀಯ ಮರ್ಚೆಂಟ್‌ ನೇವಿ ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು: 3571

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
 • ಡೆಕ್ ರೇಟಿಂಗ್: 429 ಹುದ್ದೆ
 • ಎಂಜಿನ್ ರೇಟಿಂಗ್: 762 ಹುದ್ದೆ
 • ಸೀಮನ್: 302 ಹುದ್ದೆ
 • ಅಡುಗೆ ಮಾಡುವವರು: 1105 ಹುದ್ದೆ
 • ಮೆಸ್ ಹುಡುಗರು: 657 ಹುದ್ದೆ
 • ಎಲೆಕ್ಟ್ರಿಷಿಯನ್: 316 ಹುದ್ದೆ
 • ಡೆಕ್ ರೇಟಿಂಗ್ ಹುದ್ದೆಗೆ: 12 ನೇ ತರಗತಿ
 • ಎಂಜಿನ್ ರೇಟಿಂಗ್ ಹುದ್ದೆಗೆ : 10 ನೇ ತರಗತಿ
 • ಸೀಮನ್ : 12 ನೇ ತರಗತಿ
 • ಅಡುಗೆ ಮಾಡುವವರು: 10 ನೇ ತರಗತಿ
 • ಮೆಸ್ ಹುಡುಗರು: 10ನೇ ತರಗತಿ
 • ಎಲೆಕ್ಟ್ರಿಷಿಯನ್: 10ನೇ, ಐಟಿಐ

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 27 ವರ್ಷ ನಿಗದಿಪಡಿಸಲಾಗಿದೆ.

*ಭಾರತೀಯ ಮರ್ಚೆಂಟ್‌ ನೇವಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ*

 • ಎಲ್ಲಾ ಅಭ್ಯರ್ಥಿಗಳು: ರೂ.100/-
 • ಪಾವತಿ ವಿಧಾನ: ಆನ್‌ಲೈನ್

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹18000-30000/- ನಿಗದಿಪಡಿಸಲಾಗಿದೆ.

 • ಲಿಖಿತ ಪರೀಕ್ಷೆ
 • ಕೌನ್ಸೆಲಿಂಗ್‌
 • ಪೂರ್ವಪರ ಪರಿಶೀಲನೆ (Verification)
 • ವೈದ್ಯಕೀಯ ಪರೀಕ್ಷೆ
 • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 20-10-2023
 • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-ನವೆಂಬರ್-2023
 • ಲಿಖಿತ ಪರೀಕ್ಷೆಯ ದಿನಾಂಕ: ಡಿಸೆಂಬರ್ 2023
 • ಫಲಿತಾಂಶದ ತಾತ್ಕಾಲಿಕ ದಿನಾಂಕ: ಲಿಖಿತ ಪರೀಕ್ಷೆಯ 03 ದಿನಗಳ ನಂತರ
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group