ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇಮಕಾತಿ | Union Bank of India Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ಯೂನಿಯನ್‌ ಲರ್ನಿಂಗ್‌ ಅಕಾಡೆಮಿ ಮುಖ್ಯಸ್ಥರು ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

Union Bank of India Recruitment

ಹುದ್ದೆಯ ಹೆಸರು: ಯೂನಿಯನ್‌ ಲರ್ನಿಂಗ್‌ ಅಕಾಡೆಮಿ ಮುಖ್ಯಸ್ಥರು

ಒಟ್ಟು ಹುದ್ದೆಗಳು: 07

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
 • ಕಾರ್ಪೊರೇಟ್ ಮತ್ತು ಖಜಾನೆ: 1 ಹುದ್ದೆ
 • ಕ್ರೆಡಿಟ್ ಮತ್ತು ನೀತಿ:1 ಹುದ್ದೆ
 • Operational Excellence: 1 ಹುದ್ದೆ
 • People Excellence :1 ಹುದ್ದೆ
 • Risk Excellence:1 ಹುದ್ದೆ
 • ಗ್ರಾಮೀಣ ಮತ್ತು ಆರ್ಥಿಕ ಸೇರ್ಪಡೆ:1 ಹುದ್ದೆ
 • ಕಾರ್ಯತಂತ್ರ ಮತ್ತು ಹಣಕಾಸು:1 ಹುದ್ದೆ
 • ಕಾರ್ಪೊರೇಟ್ ಮತ್ತು ಖಜಾನೆ: ಸ್ನಾತಕೋತ್ತರ ಪದವಿ
 • ಕ್ರೆಡಿಟ್ ಮತ್ತು ಪಾಲಿಸಿ:ಸ್ನಾತಕೋತ್ತರ ಪದವಿ
 • Operational Excellence: ಸ್ನಾತಕೋತ್ತರ ಪದವಿ
 • People Excellence : HR/ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ
 • Risk Excellence: ಸ್ನಾತಕೋತ್ತರ ಪದವಿ
 • ಗ್ರಾಮೀಣ ಮತ್ತು ಆರ್ಥಿಕ ಸೇರ್ಪಡೆ : ಸ್ನಾತಕೋತ್ತರ ಪದವಿ
 • ಕಾರ್ಯತಂತ್ರ ಮತ್ತು ಹಣಕಾಸು : ಸ್ನಾತಕೋತ್ತರ ಪದವಿ
 • ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇಮಕಾತಿ ಅಧಿಸೂಚನೆಯಂತೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 30 ವರ್ಷ ಹಾಗೂ ಗರಿಷ್ಠ 50 ವರ್ಷ ನಿಗದಿಪಡಿಸಲಾಗಿದೆ.
 • ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ನಿಯಮಗಳ ಪ್ರಕಾರ ವೇತನವನ್ನು ನೀಡಲಾಗುತ್ತದೆ.

ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ ಮತ್ತು ಸಂದರ್ಶನ

ಬೆಂಗಳೂರು, ಹೈದರಾಬಾದ್‌, ಲಕ್ನೋ, ಗುರ್ಗಾಂವ್

 • ಆನ್‌ ಲೈನ್‌ ನಲ್ಲಿ ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 22/11/2023
 • ಆನ್‌ ಲೈನ್‌ ನಲ್ಲಿ ಅರ್ಜಿಲಸಲ್ಲಿಸಲು ಕೊನೆಯ ದಿನಾಂಕ: 21/12/2023
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group