ಜೂನಿಯರ್ ಅಧಿಕಾರಿ, ಅಧಿಕಾರಿ ಹುದ್ದೆಗಳ ನೇಮಕಾತಿ | Balmer Lawrie & Co Limited Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಬಾಲ್ಮರ್ ಲಾರಿ & ಕೋ ಲಿಮಿಟೆಡ್ ಅಧಿಕಾರಿ, ಜೂನಿಯರ್ ಅಧಿಕಾರಿ ಮತ್ತು ಇತರೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

Balmer Lawrie & Co Limited

ಹುದ್ದೆಯ ಹೆಸರು: ಜೂನಿಯರ್ ಅಧಿಕಾರಿ, ಅಧಿಕಾರಿ ಹಾಗೂ ವಿವಿಧ ಹುದ್ದೆಗಳು

ಒಟ್ಟು ಹುದ್ದೆಗಳು: 46

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
SL.NOಹುದ್ದೆಯ ಹೆಸರುವಿದ್ಯಾರ್ಹತೆವಯಸ್ಸಿನ ಮಿತಿಒಟ್ಟು ಹುದ್ದೆಗಳು
1.ಪ್ರಾದೇಶಿಕ ವ್ಯವಸ್ಥಾಪಕರು (ಮಾರಾಟ ಮತ್ತು ಕಾರ್ಯಾಚರಣೆಗಳು) – ಪಶ್ಚಿಮMBA/B.Tech/ಪದವಿ40 ವರ್ಷಗಳು01
2.ಉಪ ವ್ಯವಸ್ಥಾಪಕರು (ಕಾಲ್ ಸೆಂಟರ್ ಕಾರ್ಯಾಚರಣೆಗಳು)35 ವರ್ಷಗಳು01
3.ಸಹಾಯಕ ವ್ಯವಸ್ಥಾಪಕ (ಮಾರಾಟ)32 ವರ್ಷಗಳು02
4.ಅಧಿಕಾರಿ (ದೇಶೀಯ ರಜಾದಿನಗಳು)ಯಾವುದೇ ಪದವಿ30 ವರ್ಷಗಳು01
5.ಹಿರಿಯ ಗ್ರಾಹಕ ಸೇವಾ ಅಧಿಕಾರಿ01
6.ಅಧಿಕಾರಿ (ಕಾರ್ಯಾಚರಣೆಗಳು)01
7.ಅಧಿಕಾರಿ (ಮಾರಾಟ)07
8.ಅಧಿಕಾರಿ (ವೀಸಾ)01
9.ಅಧಿಕಾರಿ / ಕಿರಿಯ ಅಧಿಕಾರಿ (ಪ್ರಯಾಣ)11
10.ಕಿರಿಯ ಅಧಿಕಾರಿ (ಮಾರಾಟ)12
11.ಕಿರಿಯ ಅಧಿಕಾರಿ (ಕಾರ್ಯಾಚರಣೆ)02
12.ಕಿರಿಯ ಅಧಿಕಾರಿ (ಸಂಗ್ರಹಣೆಗಳು)01
13.ಕಿರಿಯ ಅಧಿಕಾರಿ (ಪ್ರಯಾಣ)05
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ

ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬಾಲ್ಮರ್ ಲಾರಿ ನಿಯಮಗಳ ಪ್ರಕಾರ ವೇತನ ನೀಡಲಾಗುತ್ತದೆ.

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಆನ್ಲೈನ್‌ನಲ್ಲೆ ಅರ್ಜಿಸಲ್ಲಸಬೇಕಾಗಿದೆ.

  • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 16/11/2023
  • ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 06/12/2023
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group