ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನೇಮಕಾತಿ | CRPF Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ನಲ್ಲಿ ಖಾಲಿ ಇರುವ ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.

crpf recruitment

ಹುದ್ದೆಯ ಹೆಸರು: ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್

ಒಟ್ಟು ಹುದ್ದೆಗಳು: 12

ವಿದ್ಯಾರ್ಹತೆ:

ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ MBBS ಅನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅರ್ಜಿಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 70 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿಶುಲ್ಕ:

ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ವೇತನ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹75,000/- ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಉದ್ಯೋಗದ ಸ್ಥಳ:

ಭಾರತದಾದ್ಯಂತ

ಸಂದರ್ಶನದ ಸ್ಥಳ ಮತ್ತು ದಿನಾಂಕ:

ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ 04/11/2023 ರಂದು ಈ ಕೆಳಗೆ ನೀಡಿರುವ ವಿಳಾಸಕ್ಕೆ ಸಂದರ್ಶನಕ್ಕೆ ಹಾಜರಾಗಿ.

ವಿಳಾಸ:

ಸಂಯೋಜಿತ ಆಸ್ಪತ್ರೆ, CRPF, ಜಗದಲ್ಪುರ: 

 • 02 ಬಿಎನ್, ಸುಕ್ಮಾ, ಸಿಜಿ
 • 227 ಬಿಎನ್, ಸುಕಾಮಾ, ಸಿಜಿ
 • 111 ಬಿಎನ್, ಡೆಂತವಾಡ, ಸಿಜಿ
 • 195 ಬಿಎನ್, ಡೆಂತವಾಡ, ಸಿಜಿ

ಸಂಯೋಜಿತ ಆಸ್ಪತ್ರೆ, CRPF, ಗುವಾಹಟಿ:

 • 20 ಬಿಎನ್, ದಿಫು, ಅಸ್ಸಾಂ
 • 156 ಬಿಎನ್, ಚಿರಾಂಗ್, ಅಸ್ಸಾಂ

ಗುಂಪು ಕೇಂದ್ರ, CRPF, ಶ್ರೀನಗರ:

 • 28 ಬಿಎನ್ ಶ್ರೀನಗರ, ಜೆ&ಕೆ
 • 79 ಬಿಎನ್, ಶ್ರೀನಗರ, ಜೆ&ಕೆ

ಸಂಯೋಜಿತ ಆಸ್ಪತ್ರೆ, CRPF, ನಾಗ್ಪುರ:

 • 37 ಬಿಎನ್, ಗಡ್ಚಿರೌಲಿ, ಮಹಾರಾಷ್ಟ್ರ
 • 192 ಬಿಎನ್, ಗಡ್ಚಿರೌಲಿ, ಮಹಾರಾಷ್ಟ್ರ
 • CTC ಮುದ್ಖೇಡ್, ಮಹಾರಾಷ್ಟ್ರ

ಸಂಯೋಜಿತ ಆಸ್ಪತ್ರೆ, ಸಿಆರ್‌ಪಿಎಫ್, ಭುವನೇಶ್ವರ:

 • 202 ಕೋಬ್ರಾ ಕೊರಾಪುಟ್, ಒಡಿಶಾ

ಪ್ರಮುಖ ದಿನಾಂಕಗಳು:

 • ಅಧಿಸೂಚನೆ ಪ್ರಕಟಗೊಂಡ ದಿನಾಂಕ: 03/11/2023
 • ಸಂದರ್ಶನದ ದಿನಾಂಕ: 04/12/2023

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group