ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್ ನೇಮಕಾತಿ | NIMHANS Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ಪ್ರಾಜೆಕ್ಟ್ ಕೋಆರ್ಡಿನೇಟರ್, ಕ್ಲಿನಿಕಲ್ ಸೈಕಾಲಜಿಸ್ಟ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

NIMHANS new Recruitment

ಹುದ್ದೆಯ ಹೆಸರು: ಪ್ರಾಜೆಕ್ಟ್ ಕೋಆರ್ಡಿನೇಟರ್, ಕ್ಲಿನಿಕಲ್ ಸೈಕಾಲಜಿಸ್ಟ್

ಒಟ್ಟು ಹುದ್ದೆಗಳು: 06

ಹುದ್ದೆಗಳ ವಿವರ:

 • ಕ್ಲಿನಿಕಲ್ ಸೈಕಾಲಜಿಸ್ಟ್ – 1
 • ನಿರ್ವಾಹಕರು ಮತ್ತು ಖಾತೆಗಳ ಸಂಯೋಜಕರು/ಪ್ರಾಜೆಕ್ಟ್ ಸಂಯೋಜಕರು – 2
 • ಐಟಿ ಸಂಯೋಜಕರು – 1
 • ವಿಡಿಯೋಗ್ರಾಫರ್ – 1
 • ಇಲ್ಲಸ್ಟ್ರೇಟರ್ – 1

ವಿದ್ಯಾರ್ಹತೆ:

 • ಕ್ಲಿನಿಕಲ್ ಸೈಕಾಲಜಿಸ್ಟ್ – MA, M.Sc, M.Phil
 • ನಿರ್ವಾಹಕರು ಮತ್ತು ಖಾತೆಗಳ ಸಂಯೋಜಕರು/ಪ್ರಾಜೆಕ್ಟ್ ಸಂಯೋಜಕರು – M.Com, M.Sc, MA, MCA, MBA
 • ಐಟಿ ಸಂಯೋಜಕರು – ಡಿಪ್ಲೊಮಾ, ಬಿಇ ಅಥವಾ ಬಿ.ಟೆಕ್, ಎಂಸಿಎ
 • ವಿಡಿಯೋಗ್ರಾಫರ್ – ಬಿ.ಎಸ್ಸಿ
 • ಇಲ್ಲಸ್ಟ್ರೇಟರ್ – ಪದವಿ

ವಯೋಮಿತಿ:

 • ಕ್ಲಿನಿಕಲ್ ಸೈಕಾಲಜಿಸ್ಟ್ – 40 ವರ್ಷ
 • ನಿರ್ವಾಹಕರು ಮತ್ತು ಖಾತೆಗಳ ಸಂಯೋಜಕರು/ಪ್ರಾಜೆಕ್ಟ್ ಸಂಯೋಜಕರು – 50 ವರ್ಷ
 • ಐಟಿ ಸಂಯೋಜಕರು – 50 ವರ್ಷ
 • ವಿಡಿಯೋಗ್ರಾಫರ್ – 40 ವರ್ಷ
 • ಇಲ್ಲಸ್ಟ್ರೇಟರ್ – 40 ವರ್ಷ

ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿಶುಲ್ಕ:

ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ

ವೇತನ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹30,000-62,000/- ನಿಗದಿಪಡಿಸಲಾಗಿದೆ.

ಉದ್ಯೋಗದ ಸ್ಥಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲೆ ಪೋಸ್ಟಿಂಗ್‌ ನೀಡಲಾಗುತ್ತದೆ.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆಮಾಡಲಾಗುತ್ತದೆ.

ಸಂದರ್ಶನದ ದಿನಾಂಕ ಮತ್ತು ಸ್ಥಳ:

ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ 18/11/2023 ರಂದು ಈ ಕೆಳಗಿನ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಿ.

ವಿಳಾಸ:

Lecture Hall 1, 1st Floor, Administrative Block , NIMHANS, Bengaluru-560029

ಪ್ರಮುಖ ದಿನಾಂಕಗಳು:

 • ಅಧಿಸೂಚನೆ ಪ್ರಕಟಗೊಂಡ ದಿನಾಂಕ: 31/10/2023
 • ಸಂದರ್ಶನದ ದಿನಾಂಕ: 18/11/2023

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group