ಅಂಚೆ ಇಲಾಖೆ 1899 ಹುದ್ದೆಗಳ ಬೃಹತ್ ನೇಮಕಾತಿ | India Post Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಅಂಚೆ ಇಲಾಖೆಯು ಅಂಚೆ ಸಹಾಯಕ, ವಿಂಗಡಣೆ ಸಹಾಯಕ, ಪೋಸ್ಟ್‌ ಮ್ಯಾನ್ ಮತ್ತು ಇತರೆ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

india post recruitment

ಹುದ್ದೆಯ ಹೆಸರು: ಅಂಚೆ ಇಲಾಖೆ ವಿವಿಧ ಹುದ್ದೆಗಳು ( ಸ್ಪೋಟ್ಸ್‌ ಕೋಟಾ)

ಒಟ್ಟು ಹುದ್ದೆಗಳು: 1899

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here

ಹುದ್ದೆಯ ವಿವರ:

SL.NOಹುದ್ದೆಯ ಹೆಸರುಒಟ್ಟು ಹುದ್ದೆಗಳುವಿದ್ಯಾರ್ಹತೆ
1ಅಂಚೆ ಸಹಾಯಕ598ಯಾವುದೇ ಪದವಿ
2ವಿಂಗಡಣೆ ಸಹಾಯಕ (Sorting Asst)143ಯಾವುದೇ ಪದವಿ
3ಪೋಸ್ಟ್‌ ಮ್ಯಾನ್58512 ನೇ ತರಗತಿ
4ಮೇಲ್ ಗಾರ್ಡ್0312 ನೇ ತರಗತಿ
5‌MTS57010 ನೇ ತರಗತಿ
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷಗಳು
  • Sl No 01 ರಿಂದ 04 ರವರೆಗೆ ಗರಿಷ್ಠ ವಯಸ್ಸು: 25 ವರ್ಷಗಳು
  • Sl No 05: 27 ವರ್ಷಗಳಿಗೆ ಗರಿಷ್ಠ ವಯಸ್ಸು
  • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ .

ಅರ್ಜಿಶುಲ್ಕ:

  • ಸಾಮಾನ್ಯ/OBC ಗಾಗಿ: ರೂ.100/-
  • SC/ ST/ PwD/ EWS/ ಮಹಿಳೆಗೆ: ಇಲ್ಲ
  • ಪಾವತಿ ವಿಧಾನ : ಆನ್‌ಲೈನ್ ಮೂಲಕ

ವೇತನ ಶ್ರೇಣಿ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹18,000-81,100/- ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:

ಈ ಹುದ್ದೆಗಳಿಗೆ ಮೆರಿಟ್‌ ಲಿಸ್ಟ್‌, ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಉದ್ಯೋಗದ ಸ್ಥಳ:

ಭಾರತದಾದ್ಯಂತ

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10-11-2023
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-12-2023
  • ಅರ್ಜಿಯ ತಿದ್ದುಪಡಿ (Edit) ಮಾಡಲು ದಿನಾಂಕ: 10 ರಿಂದ 14-12-2023

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group