AIIMS ನಾನ್ ಫ್ಯಾಕಲ್ಟಿ ಗ್ರೂಪ್ B & C ನೇಮಕಾತಿ | AIIMS Non Faculty Group B & C Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS), ನವದೆಹಲಿಯು ಗುತ್ತಿಗೆ ಆಧಾರದ ಮೇಲೆ ಬೋಧಕೇತರ ಗುಂಪು ಬಿ ಮತ್ತು ಸಿ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

aiims New Delhi recruitment

ಹುದ್ದೆಯ ಹೆಸರು: ನಾನ್ ಫ್ಯಾಕಲ್ಟಿ ಗ್ರೂಪ್-B & C ಹುದ್ದೆಗಳು

ಒಟ್ಟು ಹುದ್ದೆಗಳು: 3036

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
ನಾನ್ ಫ್ಯಾಕಲ್ಟಿ ಗುಂಪು B & C
SL.NOಹುದ್ದೆಯ ಹೆಸರುಒಟ್ಟು ಹುದ್ದೆಗಳುವಿದ್ಯಾರ್ಹತೆವಯಸ್ಸಿನ ಮಿತಿ
1.ಸಹಾಯಕ ಆಡಳಿತಾಧಿಕಾರಿ13ಯಾವುದೇ ಪದವಿ21-30 ರ ನಡುವೆ
2.ಸಹಾಯಕ ಆಹಾರ ತಜ್ಞ04M.Sc 35 ಕ್ಕಿಂತ ಹೆಚ್ಚಿಲ್ಲ
3.ಆಸ್ ಇಂಜಿನಿಯರ್ (A/C & R)04ಪದವಿ
4.ಆಸ್ ಇಂಜಿನಿಯರ್ (ಸಿವಿಲ್)05
5.ಆಸ್ ಇಂಜಿನಿಯರ್ (ಎಲೆಕ್ಟ್ರಿಕಲ್)03
6.Ass Laundry Supervisor1312 ನೇ ತರಗತಿ18-30 ರ ನಡುವೆ
7.Ass Store Offficer03ಪದವಿ/ಪಿಜಿ18-35 ರ ನಡುವೆ
8.ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಸ್ಪೆಷಲಿಸ್ಟ್08Bsc/Msc21-30 ರ ನಡುವೆ
9.ಶ್ರವಣಶಾಸ್ತ್ರಜ್ಞ02BASLP21-35 ರ ನಡುವೆ
10.ಬಯೋ ಮೆಡಿಕಲ್ ಇಂಜಿನಿಯರ್01ಬಿಇ/ಬಿ ಟೆಕ್
11.ಕ್ಯಾಷಿಯರ್31ಪದವಿ 21-30 ರ ನಡುವೆ
12.ಮುಖ್ಯ ಕ್ಯಾಷಿಯರ್0121-35 ರ ನಡುವೆ
13.ಕೋಡಿಂಗ್ ಕ್ಲರ್ಕ್209Bsc/10+218-30 ರ ನಡುವೆ
14.CSSD ತಂತ್ರಜ್ಞರು03Bsc21-35 ರ ನಡುವೆ
15.Dark Room Ass10ಡಿಪ್ಲೊಮಾ 21-30 ರ ನಡುವೆ
ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ನೋಡಿ
    ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ                   
  • ಸಾಮಾನ್ಯ/ಒಬಿಸಿಗೆ : ರೂ. 3,000/- 
  • SC/ST/EWS/ : ರೂ. 2,400/-
  • PwBD ಗಾಗಿ : Nil
  • ಪಾವತಿ ವಿಧಾನ : ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್

ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 2 ರಿಂದ 7 ನೇ ವೇತನ ಆಯೋಗದಂತೆ ವೇತನ ನೀಡಲಾಗುತ್ತದೆ.

ಈ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ/Computer Based Test (CBT) ಮೂಲಕ ಆಯ್ಕೆ ಮಾಡಲಾಗುತ್ತದೆ.‌

  • ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 17-11-2023
  • ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 01-12-2023 ರಿಂದ ಸಂಜೆ 5:00 ರವರೆಗೆ
  • ಅರ್ಜಿಯನ್ನು ಎಡಿಟ್‌ ಮಾಡುವ ದಿನಾಂಕ: 06 ಮತ್ತು 07-12-2023
  • ಪ್ರವೇಶ ಕಾರ್ಡ್ ನೀಡುವ ದಿನಾಂಕ: 12-12-2023
  • ಪರೀಕ್ಷೆಯ ದಿನಾಂಕ:  18 ಮತ್ತು 20-12-2023
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌‌‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group