ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲ್ಲಿ ಖಾಲಿ ಇರುವ ಸರ್ಕಲ್ ಆಧಾರಿತ ಅಧಿಕಾರಿ (Circle Based Officers) ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಬ್ಯಾಂಕಿಂಗ್ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶವಾಗಿದೆ , ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: Circle Based Officers (ಸರ್ಕಲ್ ಆಧಾರಿತ ಅಧಿಕಾರಿಗಳು)
ಒಟ್ಟು ಹುದ್ದೆಗಳು: 5280
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಯ ವಿವರಗಳು:
ಸರ್ಕಲ್ ಬೇಸ್ಡ್ ಅಧಿಕಾರಿ (CBO) | ||
SL.NO | ರಾಜ್ಯ | ಒಟ್ಟು ಹುದ್ದೆಗಳು |
1. | ಗುಜರಾತ್ | 430 |
2. | ದಾದ್ರಾ ಮತ್ತು ನಗರ ಹವೇಲಿ | |
3. | ದಮನ್ & ದಿಯು | |
4. | ಆಂಧ್ರಪ್ರದೇಶ. | 400 |
5. | ಕರ್ನಾಟಕ | 380 |
6. | ಮಧ್ಯಪ್ರದೇಶ | 450 |
7. | ಛತ್ತೀಸ್ಗಢ | |
8. | ಒಡಿಶಾ | 250 |
9. | ಜಮ್ಮು ಮತ್ತು ಕಾಶ್ಮೀರ | 300 |
10. | ಲಡಾಖ್ | |
11. | ಹಿಮಾಚಲ ಪ್ರದೇಶ | |
12. | ಹರಿಯಾಣ | |
13. | ಪಂಜಾಬ್ | |
14. | ತಮಿಳುನಾಡು | 125 |
15. | ಪಾಂಡಿಚೇರಿ | |
16. | ಅಸ್ಸಾಂ | 250 |
17. | ಅರುಣಾಚಲ ಪ್ರದೇಶ | |
18. | ಮಣಿಪುರ | |
19. | ಮೇಘಾಲಯ | |
20. | ಮಿಜೋರಾಂ | |
21. | ನಾಗಾಲ್ಯಾಂಡ್ | |
22. | ತ್ರಿಪುರಾ | |
23. | ತೆಲಂಗಾಣ | 425 |
24. | ರಾಜಸ್ಥಾನ | 500 |
25. | ಉತ್ತರ ಪ್ರದೇಶ | 600 |
26. | ಪಶ್ಚಿಮ ಬಂಗಾಳ | 230 |
27. | A & N ದ್ವೀಪಗಳು | |
28. | ಸಿಕ್ಕಿಂ | |
29. | ಮಹಾರಾಷ್ಟ್ರ | 300 |
30. | ಗೋವಾ | |
31. | ಮಹಾರಾಷ್ಟ್ರ | 90 |
32. | ದೆಹಲಿ | 300 |
33. | ಉತ್ತರಾಖಂಡ | |
34. | ಹರಿಯಾಣ | |
35. | ಉತ್ತರ ಪ್ರದೇಶ | |
36. | ಕೇರಳ | 250 |
37. | ಲಕ್ಷದ್ವೀಪ | |
ಆಸಕ್ತ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ |
ವಿದ್ಯಾರ್ಹತೆ:
ಈ ನೇಮಕಾತಿ ಅಧಿಸೂಚನೆಯಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿಯ ಅಧಿಸೂಚನೆ ಪ್ರಕಾರ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ.
ವಯೋಮಿತಿ ಸಡಿಲಿಕೆ:
- OBC (NCL) ಅಭ್ಯರ್ಥಿಗಳಿಗೆ: 03 ವರ್ಷ
- SC/ST ಅಭ್ಯರ್ಥಿಗಳಿಗೆ: 05 ವರ್ಷ
- PwBD (Gen/EWS) ಅಭ್ಯರ್ಥಿಗಳಿಗೆ: 10 ವರ್ಷ
- PwBD (OBC) ಅಭ್ಯರ್ಥಿಗಳಿಗೆ: 13 ವರ್ಷ
- PwBD (SC/ST) ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿಶುಲ್ಕ:
- SC/ST/PwBD ಅಭ್ಯರ್ಥಿಗಳಿಗೆ: ಅರ್ಜಿಶುಲ್ಕ ಇರುವುದಿಲ್ಲ
- ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ರೂ.750/-
- ಪಾವತಿ ವಿಧಾನ: ಆನ್ಲೈನ್
ವೇತನ ಶ್ರೇಣಿ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹36000-63840/- ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಆನ್ಲೈನ್ ಪರೀಕ್ಷೆ, ಸ್ಕ್ರೀನಿಂಗ್ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-11-2023
- ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 12-ಡಿಸೆಂಬರ್-2023
- ಆನ್ಲೈನ್ ಪರೀಕ್ಷೆಗಾಗಿ ಕಾಲ್ ಲೆಟರ್ ಡೌನ್ಲೋಡ್ ಮಾಡುವ ತಾತ್ಕಾಲಿಕ ದಿನಾಂಕ : ಜನವರಿ 2024
- ಆನ್ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ : ಜನವರಿ 2024
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಪ್ಲೈ ಆನ್ಲೈನ್ | Click Here |
ಅಧಿಕೃತ ಅಧಿಸೂಚನೆ | Click Here |
ಅಧಿಕೃತ ವೆಬ್ಸೈಟ್ | Click Here |
ಇತರೆ ಉದ್ಯೋಗ ಮಾಹಿತಿ:
- IT ನೇಮಕಾತಿ | Income Tax Department Recruitment 2023
- NLC ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ನೇಮಕಾತಿ 2023 | NLC Graduate Executive Trainee Recruitment 2023
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನೇಮಕಾತಿ | NIOS Recruitment 2023
- ದೂರಸಂಪರ್ಕ ಇಲಾಖೆ ನೇಮಕಾತಿ | Department of Telecommunication Recruitment 2023
- ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ನೇಮಕಾತಿ | BMRCL Recruitment 2023