ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಕೊಂಕಣ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಇಂಜಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.
ಹುದ್ದೆಯ ಹೆಸರು: ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ
ಒಟ್ಟು ಹುದ್ದೆಗಳು: 24
ಕರ್ನಾಟಕ ಸರ್ಕಾರಿ ಹುದ್ದೆಗಳು | Click Here |
ಕೇಂದ್ರ ಸರ್ಕಾರಿ ಹುದ್ದೆಗಳು | Click Here |
ಸರ್ಕಾರಿ ಹುದ್ದೆಗಳು | Click Here |
ಹುದ್ದೆಗಳ ವಿವರ:
- ಹಿರಿಯ ವಿನ್ಯಾಸ ಎಂಜಿನಿಯರ್: 1 ಹುದ್ದೆ
- ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ: 5 ಹುದ್ದೆ
- ವಿನ್ಯಾಸ ಎಂಜಿನಿಯರ್: 2 ಹುದ್ದೆ
- ಹಿರಿಯ ತಾಂತ್ರಿಕ ಸಹಾಯಕ: 3 ಹದ್ದೆ
- ಪ್ರಾಜೆಕ್ಟ್ ಇಂಜಿನಿಯರ್: 12 ಹುದ್ದೆ
- ಡ್ರಾಫ್ಟ್ಮನ್: 1 ಹುದ್ದೆ
ವಿದ್ಯಾರ್ಹತೆ:
- ಹಿರಿಯ ವಿನ್ಯಾಸ ಎಂಜಿನಿಯರ್ : ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
- ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ: ಸಿವಿಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ
- ವಿನ್ಯಾಸ ಎಂಜಿನಿಯರ್: ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
- ಹಿರಿಯ ತಾಂತ್ರಿಕ ಸಹಾಯಕ: ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
- ಪ್ರಾಜೆಕ್ಟ್ ಇಂಜಿನಿಯರ್: ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
- ಡ್ರಾಫ್ಟ್ಮನ್: ಸಿವಿಲ್ನಲ್ಲಿ ಐಟಿಐ, ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ
ವಯೋಮಿತಿ:
- ಹಿರಿಯ ವಿನ್ಯಾಸ ಎಂಜಿನಿಯರ್: 45 ವರ್ಷ
- ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ: 35 ವರ್ಷ
- ವಿನ್ಯಾಸ ಎಂಜಿನಿಯರ್: 35 ವರ್ಷ
- ಹಿರಿಯ ತಾಂತ್ರಿಕ ಸಹಾಯಕ: 35 ವರ್ಷ
- ಪ್ರಾಜೆಕ್ಟ್ ಇಂಜಿನಿಯರ್: 40 ವರ್ಷ
- ಡ್ರಾಫ್ಟ್ಮನ್: 45 ವರ್ಷ
*ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ*
ಅರ್ಜಿಶುಲ್ಕ:
ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.
ವೇತನ ಶ್ರೇಣಿ:
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹35400-56100/- ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಸಂದರ್ಶನ ಮತ್ತು ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನದ ಸ್ಥಳ:
ಹಿರಿಯ ವಿನ್ಯಾಸ ಇಂಜಿನಿಯರ್, ವಿನ್ಯಾಸ ಇಂಜಿನಿಯರ್, ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ, ಡ್ರಾಫ್ಟ್ಮನ್ ಹುದ್ದೆಗಳಿಗೆ:
- Design & Inspection Division, Konkan Railway Corp. Ltd., Flat No 503 & 504, 5th Floor, Prakash Deep Building, 7-Tolstoy Marg, New Delhi
ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ:
- Executive Club, Konkan Rail Vihar, Konkan Railway Corporation Ltd., Near Seawoods Railway Station, Sector-40, Seawoods (West), Navi Mumbai.
ಸಂದರ್ಶನದ ದಿನಾಂಕ:
ಹುದ್ದೆಯ ಹೆಸರು | ಸಂದರ್ಶನದ ದಿನಾಂಕ |
ಹಿರಿಯ ವಿನ್ಯಾಸ ಎಂಜಿನಿಯರ್ | 14-12-2023 |
ವಿನ್ಯಾಸ ಎಂಜಿನಿಯರ್ | 18-12-2023 |
ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ | 20-12-2023 |
ಡ್ರಾಫ್ಟ್ಮನ್ | 22-12-2023 |
ಪ್ರಾಜೆಕ್ಟ್ ಇಂಜಿನಿಯರ್ | 26-12-2023 |
ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್ಗಳು ಮತ್ತು ಪ್ರಸ್ತಾವನೆಗಳು) | 28-12-2023 |
ಹಿರಿಯ ತಾಂತ್ರಿಕ ಸಹಾಯಕ | 30-12-2023 |
ಹಿರಿಯ ತಾಂತ್ರಿಕ ಸಹಾಯಕ (ನಿಲ್ದಾಣ ಅಭಿವೃದ್ಧಿ) | 01-01-2024 |
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಬಿಡುಗಡೆಯಾದ ದಿನಾಂಕ: 28/11/2023
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ | Click Here |
ಅಧಿಕೃತ ವೆಬ್ಸೈಟ್ | Click Here |
ಇತರೆ ಉದ್ಯೋಗ ಮಾಹಿತಿ:
- NCLT ನೇಮಕಾತಿ | National Company Law Tribunal Recruitment 2023
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ | KFD Recruitment 2023
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ನೇಮಕಾತಿ | National Institute of Virology Recruitment 2023
- ಜೂನಿಯರ್ ಅಧಿಕಾರಿ, ಅಧಿಕಾರಿ ಹುದ್ದೆಗಳ ನೇಮಕಾತಿ | Balmer Lawrie & Co Limited Recruitment 2023
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ | Union Bank of India Recruitment 2023