ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ | KRCL Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಕೊಂಕಣ ರೈಲ್ವೇ ಕಾರ್ಪೋರೇಶನ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ಪ್ರಾಜೆಕ್ಟ್‌ ಇಂಜಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

KRCL Recruitment

ಹುದ್ದೆಯ ಹೆಸರು: ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ

ಒಟ್ಟು ಹುದ್ದೆಗಳು: 24

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
 • ಹಿರಿಯ ವಿನ್ಯಾಸ ಎಂಜಿನಿಯರ್: 1 ಹುದ್ದೆ
 • ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ: 5 ಹುದ್ದೆ
 • ವಿನ್ಯಾಸ ಎಂಜಿನಿಯರ್: 2 ಹುದ್ದೆ
 • ಹಿರಿಯ ತಾಂತ್ರಿಕ ಸಹಾಯಕ: 3 ಹದ್ದೆ
 • ಪ್ರಾಜೆಕ್ಟ್ ಇಂಜಿನಿಯರ್: 12 ಹುದ್ದೆ
 • ಡ್ರಾಫ್ಟ್‌ಮನ್: 1 ಹುದ್ದೆ
 • ಹಿರಿಯ ವಿನ್ಯಾಸ ಎಂಜಿನಿಯರ್ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ
 • ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ: ಸಿವಿಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ
 • ವಿನ್ಯಾಸ ಎಂಜಿನಿಯರ್: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ
 • ಹಿರಿಯ ತಾಂತ್ರಿಕ ಸಹಾಯಕ: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ
 • ಪ್ರಾಜೆಕ್ಟ್ ಇಂಜಿನಿಯರ್: ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ
 • ಡ್ರಾಫ್ಟ್‌ಮನ್: ಸಿವಿಲ್‌ನಲ್ಲಿ ಐಟಿಐ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
 • ಹಿರಿಯ ವಿನ್ಯಾಸ ಎಂಜಿನಿಯರ್: 45 ವರ್ಷ
 • ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ: 35 ವರ್ಷ
 • ವಿನ್ಯಾಸ ಎಂಜಿನಿಯರ್: 35 ವರ್ಷ
 • ಹಿರಿಯ ತಾಂತ್ರಿಕ ಸಹಾಯಕ: 35 ವರ್ಷ
 • ಪ್ರಾಜೆಕ್ಟ್ ಇಂಜಿನಿಯರ್: 40 ವರ್ಷ
 • ಡ್ರಾಫ್ಟ್‌ಮನ್: 45 ವರ್ಷ

*ಮೀಸಲಾತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ*

ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹35400-56100/- ನಿಗದಿಪಡಿಸಲಾಗಿದೆ.

ಈ ಹುದ್ದೆಗಳಿಗೆ ಸಂದರ್ಶನ ಮತ್ತು ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹಿರಿಯ ವಿನ್ಯಾಸ ಇಂಜಿನಿಯರ್, ವಿನ್ಯಾಸ ಇಂಜಿನಿಯರ್, ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ, ಡ್ರಾಫ್ಟ್‌ಮನ್ ಹುದ್ದೆಗಳಿಗೆ:

 • Design & Inspection Division, Konkan Railway Corp. Ltd., Flat No 503 & 504, 5th Floor, Prakash Deep Building, 7-Tolstoy Marg, New Delhi

ಪ್ರಾಜೆಕ್ಟ್ ಇಂಜಿನಿಯರ್, ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ:

 • Executive Club, Konkan Rail Vihar, Konkan Railway Corporation Ltd., Near Seawoods Railway Station, Sector-40, Seawoods (West), Navi Mumbai.
ಹುದ್ದೆಯ ಹೆಸರುಸಂದರ್ಶನದ ದಿನಾಂಕ
ಹಿರಿಯ ವಿನ್ಯಾಸ ಎಂಜಿನಿಯರ್14-12-2023
ವಿನ್ಯಾಸ ಎಂಜಿನಿಯರ್18-12-2023
ಹಿರಿಯ ಪ್ರಾಜೆಕ್ಟ್ ಇಂಜಿನಿಯರ್/ತಪಾಸಣೆ20-12-2023
ಡ್ರಾಫ್ಟ್‌ಮನ್22-12-2023
ಪ್ರಾಜೆಕ್ಟ್ ಇಂಜಿನಿಯರ್26-12-2023
ಪ್ರಾಜೆಕ್ಟ್ ಎಂಜಿನಿಯರ್ (ಟೆಂಡರ್‌ಗಳು ಮತ್ತು ಪ್ರಸ್ತಾವನೆಗಳು)28-12-2023
ಹಿರಿಯ ತಾಂತ್ರಿಕ ಸಹಾಯಕ30-12-2023
ಹಿರಿಯ ತಾಂತ್ರಿಕ ಸಹಾಯಕ (ನಿಲ್ದಾಣ ಅಭಿವೃದ್ಧಿ)01-01-2024
 • ಅಧಿಸೂಚನೆ ಬಿಡುಗಡೆಯಾದ ದಿನಾಂಕ: 28/11/2023
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ‌ ಮತ್ತು ಅರ್ಜಿ ನಮೂನೆClick Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group