ಆರೋಗ್ಯ ಇಲಾಖೆ ನೇಮಕಾತಿ | DGHS Group B & C Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (DGHS) ಗ್ರೂಪ್ B & C (ಸಂಶೋಧನಾ ಸಹಾಯಕ, ತಂತ್ರಜ್ಞ ಮತ್ತು ಇತರೆ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

DGHS Recruitment

ಹುದ್ದೆಯ ಹೆಸರು: DGHS ಗ್ರೂಪ್ B & C ಹುದ್ದೆಗಳು

ಒಟ್ಟು ಹುದ್ದೆಗಳು: 487

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here

ಹುದ್ದೆಗಳ ವಿವರ:

ಹುದ್ದೆಯ ಹೆಸರುಒಟ್ಟು ಹುದ್ದೆಗಳುವಿದ್ಯಾರ್ಹತೆ
ಸಂಶೋಧನಾ ಸಹಾಯಕ12ಪಿಜಿ (ಸಂಬಂಧಿತ ವಿಷಯ)
ತಂತ್ರಜ್ಞ06ಪದವಿ (ಸಂಬಂಧಿತ ವಿಷಯ)
ಪ್ರಯೋಗಾಲಯದ ಪರಿಚಾರಕ0210 ನೇ ತರಗತಿ
ಪ್ರಯೋಗಾಲಯ ಸಹಾಯಕ ಗ್ರೇಡ್ II04ಪಿಜಿ (ಸಂಬಂಧಿತ ವಿಷಯ)
ಕೀಟ ಸಂಗ್ರಾಹಕ02ಪದವಿ (ಸಂಬಂಧಿತ ವಿಷಯ)
ತಂತ್ರಜ್ಞ0412 ನೇ ತರಗತಿ
ಪ್ರಯೋಗಾಲಯ ತಂತ್ರಜ್ಞ0312 ನೇ ತರಗತಿ
ಆರೋಗ್ಯ ನಿರೀಕ್ಷಕರು0612 ನೇ ತರಗತಿ, ಡಿಪ್ಲೊಮಾ, ಯಾವುದೇ ಪದವಿ
ಫೀಲ್ಡ್ ವರ್ಕರ್0110 ನೇ ತರಗತಿ
ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ0612 ನೇ ತರಗತಿ
ಗ್ರಂಥಾಲಯದ ಗುಮಾಸ್ತ0212 ನೇ ತರಗತಿ
ಭೌತಚಿಕಿತ್ಸಕ06ಡಿಪ್ಲೊಮಾ/ಪದವಿ (ಫಿಸಿಯೋಥೆರಪಿ)
ವೈದ್ಯಕೀಯ ಸಮಾಜ ಕಲ್ಯಾಣ ಅಧಿಕಾರಿ06ಡಿಪ್ಲೊಮಾ/ ಪದವಿ/ ಪಿಜಿ (ಸಂಬಂಧಿತ ವಿಷಯ)
ಎಕ್ಸ್-ರೇ ತಂತ್ರಜ್ಞ0610 ನೇ ತರಗತಿ
ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ06ಪದವಿ (ವೈದ್ಯಕೀಯ ಪ್ರಯೋಗಾಲಯ ವಿಜ್ಞಾನ)
ಬೋಧಕ (VTW) ಫಿಟ್ಟರ್ ಟ್ರೇಡ್0210ನೇ ತರಗತಿ, ಐ.ಟಿ.ಐ
ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ್0212 ನೇ ತರಗತಿ, DMLT
ಪ್ರೆಸ್ಸಿಂಗ್ ಮ್ಯಾನ್0510ನೇ ತರಗತಿ, ಐ.ಟಿ.ಐ
ಹೆಚ್ಚಿನ ವಿದ್ಯಾರ್ಹತೆ ಮತ್ತು ಹುದ್ದೆಗಳ ವಿವರಗಳಿಗಾಗಿ ಅಧಿಸೂಚನೆಯನ್ನು ನೋಡಿ
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಅಧಿಸೂಚನೆಯನ್ನು ಓದಿ

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 25, 27 ಮತ್ತು 30 ವರ್ಷಗಳು
  • ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ
  • ಹೆಚ್ಚಿನ ವಯಸ್ಸಿನ ಮಿತಿಯ ವಿವರಗಳಿಗಾಗಿ ಅಧಿಸೂಚನೆಯನ್ನು ನೋಡಿ

ಅರ್ಜಿಶುಲ್ಕ:

  • SC/ST ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೆ ಅರ್ಜಿಶುಲ್ಕ ಇರುವುದಿಲ್ಲ
  • ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ : 600/- ರೂ
  • ಪಾವತಿ ವಿಧಾನ: ಆನ್ ಲೈನ್‌

ವೇತನ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹18,000-1,42,400/- ರೂ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:

ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11-11-2023
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2023

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group