ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೇಮಕಾತಿ | Hubli Dharwad Municipal Corporation Recruitment 2023

ಹಲೋ ಸ್ನೇಹಿತರೆ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗೌರವ ಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನೇರ ಸಂದರ್ಶನಕ್ಕೆ ಹಾಜರಾಗಿ.

Hubli Dharwad Municipal Corporation Recruitment

ಹುದ್ದೆಯ ಹೆಸರು: ವಿವಿಧ ಹುದ್ದೆಗಳು

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here

ಹುದ್ದೆಗಳ ವಿವರ:

SL.NOಹುದ್ದೆಯ ಹೆಸರುವಿದ್ಯಾರ್ಹತೆನೇರ ಸಂದರ್ಶನದ ದಿನಾಂಕ
1ಸ್ತ್ರೀರೋಗ ತಜ್ಞರುMD(OBG/DNB) ಲಭ್ಯವಿಲ್ಲದಿದ್ದರೆ DGO ವಿದ್ಯಾರ್ಹತೆ ಹೊಂದಿರಬೇಕು.22-11-2023
2ಅರಿವಳಿಕೆ ತಜ್ಞರುMD (ಅನಸ್ಥೇಶಿಯಾ)/ DNB ಅಥವಾ ಅನಸ್ಥೇಶಿಯಾದಲ್ಲಿ ಡಿಪ್ಲೋಮಾ22-11-2023
3ಸಾಮಾನ್ಯ ಕರ್ತವ್ಯ ವೈದ್ಯರುMBBS/ BAMS ಅನ್ನು ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು22-11-2023
4ಶುಶ್ರೂಷಕಿ/ಕಡಿಪ್ಲೋಮಾ GNM/ ಬಿ.ಎಸ್ಸಿ ನರ್ಸಿಂಗ್ ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು22-11-2023
5ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರುANM ಕೋರ್ಸನ್ನು ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು.22-11-2023
6ಭೌತಿಕ ಚಿಕಿತ್ಸಕ BPT/DPT ರಾಜ್ಯ ಮಂಡಳಿಯಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು22-11-2023
7ಓಟಿ ತಂತ್ರಜ್ಞರುOT ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ22-11-2023
8CSSDCSSD ತಂತ್ರಜ್ಞಾನದಲ್ಲಿ ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ22-11-2023
9ಹೌಸಕಿಫರ್ ಮ್ಯಾನೇಜರ್ಡಿಪ್ಲೊಮಾ ಇನ್ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ವಿದ್ಯಾರ್ಹತೆ22-11-2023
10ವೈದ್ಯಕೀಯ ದಾಖಲೆ ಅಧಿಕಾರಿವೈದ್ಯಕೀಯ ದಾಖಲೆ ತಂತ್ರಜ್ಞ ಅಥವಾ ತತ್ಸಮಾನದಲ್ಲಿ ಡಿಪ್ಲೋಮಾ ಯಾವುದೇ ಪದವಿಯೊಂದಿಗೆ 5 ವರ್ಷಗಳ ಅರ್ಹತೆ22-11-2023
11LDCMS ಆಫೀಸನಲ್ಲಿ ಪ್ರಾವಿಣ್ಯತೆ ಹೊಂದಿರುವ ಯಾವುದೇ ಪದವಿ ಅಥವಾ ಡಿಪ್ಲೊಮಾ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ನೊಂದಿಗೆ ಟ್ಯಾಲಿ ಅನುಭವ.23-11-2023
12ಡ್ರೇಸ್ಸರ್, ವಾರ್ಡಬಾಯ್, ಆಯಾ8ನೇ ತರಗತಿ ಪಾಸ್ ಮತ್ತು ಮೇಲ್ಪಟ್ಟವರು23-11-2023
13ಆಂಬ್ಯುಲೆನ್ಸ್ ವಾಹನ ಚಾಲಕರುಹೆವಿ ಡ್ರೈವಿಂಗ್ ಲೈಸೆನ್ಸನೊಂದಿಗೆ 10ನೇ ತರಗತಿ ಪಾಸ್ ಮತ್ತು ಪ್ರಥಮ ಚಿಕಿತ್ಸಾ ಕೋರ್ಸ್ ಹೊಂದಿರಬೇಕು.23-11-2023

ವಯೋಮಿತಿ:

ಈ ನೇಮಕಾತಿ ಅಧಿಸೂಚನೆಯಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟಿರಬೇಕು.

ಅರ್ಜಿಶುಲ್ಕ:

ಈ ಹುದ್ದೆಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ

ವೇತನ ಶ್ರೇಣಿ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವಧನದ ಆಧಾರದ ಮೇಲೆ ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:

ದಾಖಲಾತಿ ಪರಿಶೀಲನೆ ಹಾಗೂ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 06/11/2023
  • ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 18/11/2023
  • ನೇರ ಸಂದರ್ಶನದ ದಿನಾಂಕ: 22/11/2023 ಮತ್ತು 23/11/2023

ಸೂಚನೆ: ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ 18/11/2023 ರೊಳಗೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ1 ಗಂಟೆವರೆಗೆ ಕಚೇರಿಗೆ ತೆರಳಿ ತಮ್ಮ ಬಯೋ ಡೇಟಾವನ್ನು ಸಲ್ಲಿಸಬೇಕು.

ಪ್ರಮುಖ ಲಿಂಕ್‌ಗಳು:

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ಅಧಿಸೂಚನೆ‌Click Here
ಅಧಿಕೃತ ವೆಬ್‌ಸೈಟ್Click Here

ಇತರೆ ಉದ್ಯೋಗ ಮಾಹಿತಿ:


Leave a Reply

Join WhatsApp Group